ವಿರಾಟ್ ಕೊಹ್ಲಿ, ಅನುಷ್ಕಾ ದುಬೈ ಡೈರೀಸ್

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಪತ್ನಿ, ನಟಿ ಅನುಷ್ಕಾ ಶರ್ಮಾ ಇತ್ತೀಚೆಗೆ ಹೊಸ ವರ್ಷಾಚರಣೆಯನ್ನು ದುಬೈನಲ್ಲಿ ಮಾಡಿಕೊಂಡಿದ್ದಾರೆ.

Photo credit:Twitter

ಡಿಸೆಂಬರ್ ಅಂತ್ಯಕ್ಕೆ ದುಬೈಗೆ ಪ್ರಯಾಣ

ಕ್ರಿಕೆಟ್ ನಿಂದ ಬಿಡುವು ಪಡೆದಿರುವ ಕೊಹ್ಲಿ ಪತ್ನಿ, ಮಗಳ ಜೊತೆಗೆ ಹೊಸ ವರ್ಷ ಎದಿರುಗೊಳ್ಳಲು ದುಬೈಗೆ ಪ್ರಯಾಣ ಬೆಳೆಸಿದ್ದರು.

ದುಬೈನಲ್ಲಿ ರೊಮ್ಯಾಂಟಿಕ್ ಕ್ಷಣ

ಅವರಿಗೆ ಕುಟುಂಬದವರು, ಗೆಳೆಯರೂ ಸಾಥ್ ನೀಡಿದ್ದು, ಹೊಸ ವರ್ಷದಂದು ಪಾರ್ಟಿ ಮಾಡಿ ಈ ಸ್ಟಾರ್ ಜೋಡಿ ರೊಮ್ಯಾಂಟಿಕ್ ಆಗಿ ಕಳೆದಿದೆ. ಇಬ್ಬರ ದುಬೈ ಟೂರ್ ಫೋಟೋಗಳು ಇಲ್ಲಿವೆ.

ಕೊನೆಯ ಸನ್ ಸೆಟ್ ವೀಕ್ಷಣೆಯಲ್ಲಿ

ಗೆಳೆಯರ ಜೊತೆ ಪಾರ್ಟಿ

ನ್ಯೂ ಇಯರ್ ಪಾರ್ಟಿಯಲ್ಲಿ ಕೊಹ್ಲಿ ದಂಪತಿ

ಗೆಳೆಯರ ಜೊತೆ ಪೋಸ್ ನೀಡಿದ ದಂಪತಿ

ರೊಮ್ಯಾಂಟಿಕ್ ಆಗಿ ಪೋಸ್ ಕೊಟ್ಟ ಜೋಡಿ

ಅವರಿಗೆ ಕುಟುಂಬದವರು, ಗೆಳೆಯರೂ ಸಾಥ್ ನೀಡಿದ್ದು, ಹೊಸ ವರ್ಷದಂದು ಪಾರ್ಟಿ ಮಾಡಿ ಈ ಸ್ಟಾರ್ ಜೋಡಿ ರೊಮ್ಯಾಂಟಿಕ್ ಆಗಿ ಕಳೆದಿದೆ. ಇಬ್ಬರ ದುಬೈ ಟೂರ್ ಫೋಟೋಗಳು ಇಲ್ಲಿವೆ.

ವಿಶ್ವಕಪ್ ಬಳಿಕ ನಿವೃತ್ತಿಯಾಗಬಲ್ಲ ಕ್ರಿಕೆಟಿಗರು

Follow Us on :-