ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ಮಗಳು ವಮಿಕಾ ಲೇಟೆಸ್ಟ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Photo credit:Twitterಕೊಹ್ಲಿ, ಅನುಷ್ಕಾ ಹೊಸ ವರ್ಷಾಚರಣೆ ಮಾಡಲು ದುಬೈಗೆ ತೆರಳಿದ್ದರು. ಇದರ ಬೆನ್ನಲ್ಲೇ ಈಗ ಉತ್ತರ ಪ್ರದೇಶದ ಬೃಂದಾವನದ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.
ಬಾಬ ದರ್ಶನ ಮಾಡಿ, ಸಮಾಧಿ ಸ್ಥಳದಲ್ಲಿ ಧ್ಯಾನ ಮಾಡಿರುವ ಕೊಹ್ಲಿ ದಂಪತಿ ಮಗಳೊಂದಿಗಿರುವ ಫೋಟೋಗಳು ಇಲ್ಲಿವೆ ನೋಡಿ.
ಬಾಬ ದರ್ಶನ ಮಾಡಿ, ಸಮಾಧಿ ಸ್ಥಳದಲ್ಲಿ ಧ್ಯಾನ ಮಾಡಿರುವ ಕೊಹ್ಲಿ ದಂಪತಿ ಮಗಳೊಂದಿಗಿರುವ ಫೋಟೋಗಳು ಇಲ್ಲಿವೆ ನೋಡಿ.