ಮೊದಲ ದಿನ ಟೀಂ ಇಂಡಿಯಾ ಮಾಡಿದ ತಪ್ಪುಗಳು

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ದಿನವೇ ಬ್ಯಾಟಿಂಗ್ ಕುಸಿತ ಅನುಭವಿಸಿದೆ.

Photo credit:Twitter

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದು ತಪ್ಪು

ಅಲ್ಲದೆ 109 ರನ್ ಆಲೌಟ್ ಆಗಿ, ಎದುರಾಳಿಗಳು 47 ರನ್ ಗಳ ಲೀಡ್ ಪಡೆದಿರುವುದರಿಂದ ಭಾರತ ಈಗ ಈ ಟೆಸ್ಟ್ ಪಂದ್ಯದಲ್ಲಿ ಸೋಲುವ ಭೀತಿಗೊಳಗಾಗಿದೆ.

ಮೊಹಮ್ಮದ್ ಶಮಿಗೆ ರೆಸ್ಟ್ ನೀಡಿದ್ದು

ಮೊದಲ ದಿನವೇ ನಾಯಕ ರೋಹಿತ್ ಶರ್ಮಾ ಮತ್ತು ತಂಡ ಮಾಡಿದ ತಪ್ಪುಗಳು ಯಾವುವು ಎಂದು ನೋಡುತ್ತಾ ಸಾಗೋಣ.

ಬಿರುಸಿನ ಆಟಕ್ಕೆ ಕೈ ಹಾಕಿದ ಬ್ಯಾಟಿಗರು

ರವೀಂದ್ರ ಜಡೇಜಾಗೆ ಮುಂಬಡ್ತಿ ನೀಡಿದ್ದು

ಜೊತೆಯಾಟ ಕಟ್ಟಲು ವಿಫಲವಾಗಿದ್ದು

ಅಕ್ಸರ್ ಗೆ ಸಾಥ್ ನೀಡದ ಇತರರು

ಮೂರೂ ರಿವ್ಯೂ ಕಳೆದುಕೊಂಡ ಭಾರತ

ಮೊದಲ ದಿನವೇ ನಾಯಕ ರೋಹಿತ್ ಶರ್ಮಾ ಮತ್ತು ತಂಡ ಮಾಡಿದ ತಪ್ಪುಗಳು ಯಾವುವು ಎಂದು ನೋಡುತ್ತಾ ಸಾಗೋಣ.

ODI ನಲ್ಲಿ ಗರಿಷ್ಠ ರನ್ ಗಳಿಸಿದ ಭಾರತೀಯರು

Follow Us on :-