ತಿಣುಕಾಡಿ ಗೆದ್ದ ಟೀಂ ಇಂಡಿಯಾ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 6 ವಿಕೆಟ್ ಗಳಿಂದ ಪ್ರಯಾಸಕರವಾಗಿ ಗೆದ್ದುಕೊಂಡಿದೆ.

Photo credit:Twitter

ಸರಣಿ ಸಮಬಲಗೊಳಿಸಿದ ಟೀಂ ಇಂಡಿಯಾ

ತೀವ್ರ ತಿರುವು ಪಡೆಯುತ್ತಿದ್ದ ಪಿಚ್ ನಲ್ಲಿ ಸ್ಪಿನ್ನರ್ ಗಳ ದಾಳಿಗೆ ಸಿಲುಕಿದ ನ್ಯೂಜಿಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಲಷ್ಟೇ ಶಕ್ತವಾಯಿತು.

ಸೂರ್ಯಕುಮಾರ್ ಜವಾಬ್ಧಾರಿಯುತ ಆಟ

ಈ ಸುಲಭ ಮೊತ್ತವನ್ನು ಬೆನ್ನತ್ತಲು ಟೀಂ ಇಂಡಿಯಾ ತಿಣುಕಾಡಿತು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಸರಣಿ ಸಮಬಲಗೊಳಿಸಿತು.

ಸೂರ್ಯಗೆ ಸಾಥ್ ಕೊಟ್ಟ ಹಾರ್ದಿಕ್

ಸುಧಾರಿಸಿಕೊಂಡ ಅರ್ಷ್ ದೀಪ್ ಸಿಂಗ್

ಬೌಲರ್ ಗಳ ಸಂಘಟಿತ ಹೋರಾಟ

ಸ್ಪಿನ್ನರ್ ಗಳ ಜಾದೂ

ಸರಣಿ ಸಮಬಲಗೊಳಿಸಿದ ಟೀಂ ಇಂಡಿಯಾ

ಈ ಸುಲಭ ಮೊತ್ತವನ್ನು ಬೆನ್ನತ್ತಲು ಟೀಂ ಇಂಡಿಯಾ ತಿಣುಕಾಡಿತು. ಅಂತಿಮವಾಗಿ ಟೀಂ ಇಂಡಿಯಾ 19.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಸರಣಿ ಸಮಬಲಗೊಳಿಸಿತು.

ಅಂಡರ್ 19 ವಿಶ್ವಕಪ್ ಗೆದ್ದ ಭಾರತ ವನಿತೆಯರು

Follow Us on :-