20022 ರಲ್ಲಿ ಗರಿಷ್ಠ ಡಕ್ ಔಟ್ ಆದ ಟೀಂ ಇಂಡಿಯನ್ನರು

2022 ಟೀಂ ಇಂಡಿಯಾ ಟಾಪ್ ಬ್ಯಾಟಿಗರ ಪಾಲಿಗೆ ಅಷ್ಟೊಂದು ಉತ್ತಮವಾಗಿರಲಿಲ್ಲ. ಈ ವರ್ಷದ ಆರಂಭದಲ್ಲಿ ಕೊಹ್ಲಿ, ರೋಹಿತ್ ಸೇರಿದಂತೆ ಎಲ್ಲರೂ ಫಾರ್ಮ್ ಕೊರತೆಯಲ್ಲಿದ್ದರು.

Photo credit:Twitter

ರೋಹಿತ್,ಕೊಹ್ಲಿಯದ್ದೇ ಮೇಲುಗೈ

ಆ ಪೈಕಿ ವಿರಾಟ್ ಕೊಹ್ಲಿ ಈ ವರ್ಷಾಂತ್ಯದ ವೇಳೆಗೆ ಕೊಂಚ ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ರೋಹಿತ್, ಕೆಎಲ್ ರಾಹುಲ್ ಕಳಪೆ ಫಾರ್ಮ್ ಮುಂದುವರಿದಿದೆ.

40 ಇನಿಂಗ್ಸ್ ಗಳಲ್ಲಿ ರೋಹಿತ್ ಬಾರಿ 4 ಬಾರಿ

ಈ ವರ್ಷ ಎಲ್ಲಾ ಫಾರ್ಮ್ಯಾಟ್ ಗಳನ್ನು ಪರಿಗಣಿಸಿ ಹೆಚ್ಚು ಬಾರಿ ಡಕ್ ಔಟ್ ಮುಜುಗರಕ್ಕೀಡಾದ ಬ್ಯಾಟಿಗರು ಯಾರು ಎಂದು ನೋಡೋಣ.

ಕೊಹ್ಲಿ 42 ಇನಿಂಗ್ಸ್ ಗಳಲ್ಲಿ 2 ಬಾರಿ

11 ಇನಿಂಗ್ಸ್ ಗಳಲ್ಲಿ ಮೊಹಮ್ಮದ್ ಶಮಿ 3 ಬಾರಿ

43 ಇನಿಂಗ್ಸ್ ಗಳಲ್ಲಿ ರಿಷಬ್ 3 ಬಾರಿ

19 ಇನಿಂಗ್ಸ್ ಗಳಲ್ಲಿ ದೀಪಕ್ ಹೂಡಾ 2 ಬಾರಿ

ಮೊದಲ ಬಾರಿಗೆ ಗೋಲ್ಡನ್ ಡಕ್ ಆಗಿದ್ದ ರೆಹಾನೆ

ಈ ವರ್ಷ ಎಲ್ಲಾ ಫಾರ್ಮ್ಯಾಟ್ ಗಳನ್ನು ಪರಿಗಣಿಸಿ ಹೆಚ್ಚು ಬಾರಿ ಡಕ್ ಔಟ್ ಮುಜುಗರಕ್ಕೀಡಾದ ಬ್ಯಾಟಿಗರು ಯಾರು ಎಂದು ನೋಡೋಣ.

ಟೆಸ್ಟ್ ಕ್ರಿಕೆಟ್ ನಲ್ಲಿ ಕೆಎಲ್ ರಾಹುಲ್ ಪ್ರತೀ ವರ್ಷದ ಸಾಧನೆ

Follow Us on :-