ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್ ಆದ ಬಳಿಕ ತಂಡ ಐಸಿಸಿ ಟೂರ್ನಿಗಳಲ್ಲಿ ಗೆಲುವು ಕಾಣಬಹುದು, ಸುಧಾರಣೆ ಕಾಣಬಹುದು ಎಂದು ವಿಶ್ವಾಸವಿತ್ತು.
Photo credit:Twitterಆದರೆ ದ್ರಾವಿಡ್ ಕೋಚಿಂಗ್ ನಲ್ಲಿ ಟೀಂ ಇಂಡಿಯಾ ಐಸಿಸಿ ಸರಣಿ ಬಿಡಿ, ಬಾಂಗ್ಲಾದಂತಹ ದುರ್ಬಲ ತಂಡಗಳ ಎದುರು ಉಭಯ ದೇಶಗಳ ಸರಣಿಯನ್ನೂ ಸೋಲುತ್ತಿದೆ.
ದ್ರಾವಿಡ್ ಕೋಚ್ ಆದ ಮೇಲೆ ಕಳೆದ ಒಂದು ವರ್ಷಗಳಲ್ಲಿ ಭಾರತ ತಂಡ ಸೋತಿರುವ ಪ್ರಮುಖ ಟೂರ್ನಿಗಳ ಲಿಸ್ಟೇ ಇಲ್ಲಿದೆ. ಅವು ಯಾವುವು ನೋಡೋಣ.
ದ್ರಾವಿಡ್ ಕೋಚ್ ಆದ ಮೇಲೆ ಕಳೆದ ಒಂದು ವರ್ಷಗಳಲ್ಲಿ ಭಾರತ ತಂಡ ಸೋತಿರುವ ಪ್ರಮುಖ ಟೂರ್ನಿಗಳ ಲಿಸ್ಟೇ ಇಲ್ಲಿದೆ. ಅವು ಯಾವುವು ನೋಡೋಣ.