ಭಾರತದಲ್ಲಿ ಕ್ರಿಕೆಟ್ ಧರ್ಮವಾದರೆ ಸಚಿನ್ ತೆಂಡುಲ್ಕರ್ ದೇವರು ಎಂಬ ಮಾತು ಜನಜನಿತವಾಗಿದೆ. ಇಂತಿಪ್ಪ ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಗೆ ಇಂದು ಜನ್ಮದಿನದ ಸಂಭ್ರಮ.
Photo credit:Twitterವಿಶ್ವ ಕಂಡ ಶ್ರೇಷ್ಠ ಕ್ರಿಕೆಟಿಗ ಇಂದು ಜೀವನದಲ್ಲಿ ಅರ್ಧಶತಕ ಗಳಿಸುತ್ತಿದ್ದಾರೆ. ಸಚಿನ್ 50 ನೇ ಜನ್ಮ ದಿನವಿಂದು ಶತಕಗಳ ಶತಕ ದಾಖಲೆ ನಿರ್ಮಿಸಿದ ವೀರನ ಸ್ಮರಣೀಯ ಇನಿಂಗ್ಸ್ ಗಳು ಯಾವುದು ಎಂದು ಬೆರಳೆಣಿಕೆಯಲ್ಲಿ ಹೇಳಲೂ ಸಾಧ್ಯ್ವಿಲ್ಲ.
ಅದರಲ್ಲೂ 1998 ರಲ್ಲಿ ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಶತಕ, 1999 ರ ವಿಶ್ವಕಪ್ ನಲ್ಲಿ ಕೀನ್ಯಾ ವಿರುದ್ಧ ಹೊಡೆದ ಶತಕ, ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ ಹೊಡೆದ ಶತಕ ಸೇರಿದಂತೆ ಹಲವು ಸ್ಮರಣೀಯ ಇನಿಂಗ್ಸ್ ಗಳನ್ನು ಅವರು ಆಡಿದ್ದಾರೆ.