ರೋಹಿತ್, ರಿತಿಕಾ ಮದುವೆ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ರಿತಿಕಾ ಸಜ್ ದೇವ್ ಗೆ ಮದುವೆ ಆನಿವರ್ಸರಿ ಸಂಭ್ರಮ. ಈ ಕ್ಷಣದಲ್ಲಿ ಅವರ ಮದುವೆಯ ಅಪರೂಪದ ಫೋಟೋ ಇಲ್ಲಿದೆ.

Photo credit:Twitter

ಪಂಜಾಬೀ ಶೈಲಿಯಲ್ಲಿ ಮದುವೆಯಾಗಿದ್ದ ಜೋಡಿ

ತಮ್ಮ ಮ್ಯಾನೇಜರ್ ಆಗಿದ್ದ ರಿತಿಕಾರನ್ನು ರೋಹಿತ್ ಪ್ರೀತಿಸಿ 2015 ರಲ್ಲಿ ಮದುವೆಯಾಗಿದ್ದರು. ಇಂದು ಅವರ ಮದುವೆಯಾಗಿ 7 ವರ್ಷ ಕಳೆದಿದೆ. ಮಗಳು ಸಮೈರಾ ಕೂಡಾ ಜೀವನಕ್ಕೆ ಬಂದಿದ್ದಾಳೆ.

2015 ರಲ್ಲಿ ಮದುವೆ

ಇದೀಗ ರೋಹಿತ್ ತಮ್ಮ ಪತ್ನಿಗೆ ಮದುವೆ ಆನಿವರ್ಸರಿ ದಿನದಂದು ಅಪರೂಪದ ಫೋಟೋ ಪ್ರಕಟಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

ಮದುವೆ ಬಳಿಕ ಪತ್ನಿ ಜೊತೆ ಪೋಸ್

ಮ್ಯಾನೇಜರ್ ಆಗಿದ್ದ ರಿತಿಕಾ ಜೊತೆ ಪ್ರೀತಿ

ಮದುವೆ ಆನಿವರ್ಸರಿ ದಿನ ದ್ವಿಶತಕ ಸಿಡಿಸಿದ್ದ ರೋಹಿತ್

ಮುಂಬೈ ಮೂಲದ ರಿತಿಕಾ

ಮನೆ ತುಂಬಿಸಿಕೊಂಡ ಗಳಿಗೆ

ಇದೀಗ ರೋಹಿತ್ ತಮ್ಮ ಪತ್ನಿಗೆ ಮದುವೆ ಆನಿವರ್ಸರಿ ದಿನದಂದು ಅಪರೂಪದ ಫೋಟೋ ಪ್ರಕಟಿಸಿ ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡಿದ್ದಾರೆ.

ಬಾಂಗ್ಲಾ ವಿರುದ್ಧ ಟೀಂ ಇಂಡಿಯಾಗೆ ಟೆಸ್ಟ್

Follow Us on :-