ಆರ್ ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ಮಹಿಳೆಯರ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
Photo credit:Twitterಈ ಪಂದ್ಯದಲ್ಲಿ ಮಿಂಚಿದ ತಾರೆಯರೆಂದರೆ ಶಫಾಲಿ ವರ್ಮ, ಮೆಗ್ ಲ್ಯಾನಿಂಗ್. ಇಬ್ಬರ ಅಬ್ಬರಕ್ಕೆ ಆರ್ ಸಿಬಿ ಸೋತು ಹೋಯಿತು.
ರೋಚಕವಾಗಿ ನಡೆದ ಆರ್ ಸಿಬಿ ಮತ್ತು ಡೆಲ್ಲಿ ಪಂದ್ಯದ ವಿಶೇಷ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.
ರೋಚಕವಾಗಿ ನಡೆದ ಆರ್ ಸಿಬಿ ಮತ್ತು ಡೆಲ್ಲಿ ಪಂದ್ಯದ ವಿಶೇಷ ಕ್ಷಣಗಳ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.