ರವಿಚಂದ್ರನ್ ಅಶ್ವಿನ್ ಸ್ಪಿನ್ ಬೌಲರ್ ಆಗಿ ಎಷ್ಟು ಖ್ಯಾತಿ ಪಡೆದಿದ್ದಾರೋ, ಬ್ಯಾಟಿಗನಾಗಿಯೂ ಹಲವು ಬಾರಿ ತಂಡಕ್ಕೆ ಆಪತ್ಬಾಂಧವರಾಗಿದ್ದಾರೆ.
Photo credit:Twitterಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ಕೂಡಾ ಸಿಡಿಸಿರುವ ಅಶ್ವಿನ್ ತಾವೊಬ್ಬ ಪರಿಪೂರ್ಣ ಬ್ಯಾಟಿಗನೂ ಹೌದು ಎಂದು ನಿರೂಪಿಸಿದ್ದಾರೆ. ಕೆಳ ಕ್ರಮಾಂಕದ ಅತ್ಯುತ್ತಮ ಆಟಗಾರ ಅಶ್ವಿನ್.
ಒಟ್ಟು ಐದು ಬಾರಿ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ನಡೆಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಈ ಸಂದರ್ಭಗಳು ಯಾವುವು ಎಂದು ನೋಡೋಣ.
ಒಟ್ಟು ಐದು ಬಾರಿ ಅಶ್ವಿನ್ ಟೆಸ್ಟ್ ಕ್ರಿಕೆಟ್ ನಲ್ಲಿ ತಂಡ ಸಂಕಷ್ಟದಲ್ಲಿದ್ದಾಗ ಬ್ಯಾಟಿಂಗ್ ನಡೆಸಿ ಭಾರತವನ್ನು ಗೆಲುವಿನ ದಡ ಮುಟ್ಟಿಸಿದ್ದಾರೆ. ಈ ಸಂದರ್ಭಗಳು ಯಾವುವು ಎಂದು ನೋಡೋಣ.