ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಆರಂಭಕ್ಕೆ ಮುನ್ನ ಉಭಯ ದೇಶಗಳ ಪ್ರಧಾನಿಗಳು ಮೈದಾನಕ್ಕೆ ಆಗಮಿಸಿದ್ದಾರೆ.
Photo credit:Twitterಟಾಸ್ ಗೂ ಮುನ್ನ ಪ್ರಧಾನಿ ಮೋದಿ ಮತ್ತು ಪ್ರಧಾನಿ ಆಲ್ಬೆನ್ಸೆ ಸಮ್ಮುಖದಲ್ಲಿ ಉಭಯ ತಂಡದ ನಾಯಕರನ್ನು ಗೌರವಿಸಲಾಯಿತು.
ಉಭಯ ಪ್ರಧಾನಿಗಳು ಮೈದಾನಕ್ಕೆ ಸುತ್ತು ಬಂದು ಪ್ರೇಕ್ಷಕರತ್ತ ಕೈ ಬೀಸಿದರು. ಪ್ರಧಾನಿ ಮೋದಿ, ಆಲ್ಬೆನ್ಸೆ ಫೋಟೋ ಗ್ಯಾಲರಿ ಇಲ್ಲಿದೆ.
ಉಭಯ ಪ್ರಧಾನಿಗಳು ಮೈದಾನಕ್ಕೆ ಸುತ್ತು ಬಂದು ಪ್ರೇಕ್ಷಕರತ್ತ ಕೈ ಬೀಸಿದರು. ಪ್ರಧಾನಿ ಮೋದಿ, ಆಲ್ಬೆನ್ಸೆ ಫೋಟೋ ಗ್ಯಾಲರಿ ಇಲ್ಲಿದೆ.