ಇಷ್ಟು ದಿನ ತಂಡದಿಂದ ಹೊರಗುಳಿದಿದ್ದ ಕುಲದೀಪ್ ಯಾದವ್ ಗೆ ಹುಟ್ಟುಹಬ್ಬದ ದಿನವೇ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಭರ್ಜರಿ ಗಿಫ್ಟ್ ಕೊಟ್ಟಿದೆ.
Photo credit:Twitterಇಷ್ಟು ದಿನ ಟೆಸ್ಟ್ ಕ್ರಿಕೆಟ್ ನಲ್ಲಿ ಕಡೆಗಣಿಸಲ್ಪಟ್ಟಿದ್ದ ಕುಲದೀಪ್ ಯಾದವ್ ಗೆ ಇಂದಿನಿಂದ ಆರಂಭವಾಗಿರುವ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅವಕಾಶ ಸಿಕ್ಕಿದೆ.
ಇಂದು ಜನ್ಮದಿನದಂದೇ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕುಲದೀಪ್ ಯಾದವ್ ಕಮ್ ಬ್ಯಾಕ್ ಮಾಡಿರುವುದು ಅವರಿಗೆ ಸಿಕ್ಕ ಭರ್ಜರಿ ಗಿಫ್ಟ್ ಎಂದೇ ಹೇಳಬಹುದು.
ಇಂದು ಜನ್ಮದಿನದಂದೇ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕುಲದೀಪ್ ಯಾದವ್ ಕಮ್ ಬ್ಯಾಕ್ ಮಾಡಿರುವುದು ಅವರಿಗೆ ಸಿಕ್ಕ ಭರ್ಜರಿ ಗಿಫ್ಟ್ ಎಂದೇ ಹೇಳಬಹುದು.