ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಬಾಲಿವುಡ್ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ತಮ್ಮ ಬಹುಕಾಲದ ಪ್ರೀತಿಗೆ ಅಂತಿಮ ಮುದ್ರೆಯೊತ್ತಲಿದ್ದಾರೆ.
Photo credit:Twitterಇಬ್ಬರೂ ಮುಂದಿನ ತಿಂಗಳು ಅಂದರೆ ಜನವರಿ 21 ರಂದು ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ. ಮುಂಬೈನಲ್ಲಿ ಈ ಮದುವೆ ಕಾರ್ಯಕ್ರಮ ನಡೆಯಲಿದೆ.
ಇದಕ್ಕಾಗಿ ಈಗಾಗಲೇ ರಾಹುಲ್ ಟೀಂ ಇಂಡಿಯಾದಿಂದ ಬಿಡುವು ಪಡೆದುಕೊಂಡಿದ್ದಾರೆ. ರಾಹುಲ್-ಅಥಿಯಾ ಮತ್ತೊಂದು ಬಾಲಿವುಡ್-ಕ್ರಿಕೆಟ್ ಜೋಡಿ ರಿಯಲ್ ಲೈಫ್ ನಲ್ಲಿ ಒಂದಾಗುತ್ತಿದೆ.
ಇದಕ್ಕಾಗಿ ಈಗಾಗಲೇ ರಾಹುಲ್ ಟೀಂ ಇಂಡಿಯಾದಿಂದ ಬಿಡುವು ಪಡೆದುಕೊಂಡಿದ್ದಾರೆ. ರಾಹುಲ್-ಅಥಿಯಾ ಮತ್ತೊಂದು ಬಾಲಿವುಡ್-ಕ್ರಿಕೆಟ್ ಜೋಡಿ ರಿಯಲ್ ಲೈಫ್ ನಲ್ಲಿ ಒಂದಾಗುತ್ತಿದೆ.