ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್ ಆರಂಭೋತ್ಸವ ಅದ್ಧೂರಿಯಾಗಿ ನೆರವೇರಿದೆ. ಅಹಮ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಿತು.
Photo credit:Twitterಪಂದ್ಯಕ್ಕೆ ಮೊದಲು ನೃತ್ಯ, ಹಾಡು, ಸಿಡಿಮದ್ದುಗಳ ಪ್ರದರ್ಶನದ ಮೂಲಕ ಅದ್ಧೂರಿಯಾಗಿ ಈ ಸೀಸನ್ ನ ಐಪಿಎಲ್ ಗೆ ಚಾಲನೆ ನೀಡಿಲಾಯಿತು.
ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ನೃತ್ಯ, ಅರ್ಜಿತ್ ಸಿಂಗ್ ಹಾಡಿನ ಮೂಲಕ ಗಮನ ಸೆಳೆದರು. ಆರಂಭೋತ್ಸವದ ಝಲಕ್ ಇಲ್ಲಿದೆ.
ರಶ್ಮಿಕಾ ಮಂದಣ್ಣ, ತಮನ್ನಾ ಭಾಟಿಯಾ ನೃತ್ಯ, ಅರ್ಜಿತ್ ಸಿಂಗ್ ಹಾಡಿನ ಮೂಲಕ ಗಮನ ಸೆಳೆದರು. ಆರಂಭೋತ್ಸವದ ಝಲಕ್ ಇಲ್ಲಿದೆ.