ಜಾವಗಲ್ ಶ್ರೀನಾಥ್ 51 ವಿಕೆಟ್

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇದೀಗ ಏಕದಿನ ಸರಣಿ ನಡೆಯುತ್ತಿದ್ದು ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದೆ.

Photo credit:Twitter

ಅನಿಲ್ ಕುಂಬ್ಳೆ 39 ವಿಕೆಟ್

ಉಭಯ ದೇಶಗಳ ನಡುವೆ ಹಲವು ದಾಖಲೆಗಳು ಇದುವರೆಗೆ ದಾಖಲಾಗಿವೆ. ಅದರಲ್ಲಿ ಏಕದಿನ ಪಂದ್ಯಗಳಲ್ಲಿ ಗರಿಷ್ಠ ವಿಕೆಟ್ ಪಡೆದವರು ಯಾರು ನೋಡೋಣ.

ಟಿಮ್ ಸೌಥಿ 35 ವಿಕೆಟ್

ಉಭಯ ದೇಶಗಳ ನಡುವಿನ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನ ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಗೆ. ಉಳಿದವರು ಯಾರು ಎಂದು ಇಲ್ಲಿ ನೋಡಿ.

ಕಪಿಲ್ ದೇವ್ 33 ವಿಕೆಟ್

ಕೈಲ್ ಮಿಲ್ಸ್ 32 ವಿಕೆಟ್

ಜಹೀರ್ ಖಾನ್ 30 ವಿಕೆಟ್

ಆಶಿಷ್ ನೆಹ್ರಾ 28 ವಿಕೆಟ್

ಡೇನಿಯಲ್ ವೆಟ್ಟೊರಿ 27 ವಿಕೆಟ್

ಉಭಯ ದೇಶಗಳ ನಡುವಿನ ಏಕದಿನ ಸರಣಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಪಟ್ಟಿಯಲ್ಲಿ ಮೊದಲ ಸ್ಥಾನ ಮೈಸೂರು ಎಕ್ಸ್ ಪ್ರೆಸ್ ಜಾವಗಲ್ ಶ್ರೀನಾಥ್ ಗೆ. ಉಳಿದವರು ಯಾರು ಎಂದು ಇಲ್ಲಿ ನೋಡಿ.

ಕೆಎಲ್ ರಾಹುಲ್-ಅಥಿಯಾ ಮದುವೆಗೆ ಸಿದ್ಧತೆ

Follow Us on :-