ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವಿನ ಟಿ20 ಸರಣಿಗೆ ತಂಡ ಪ್ರಕಟಿಸಲಾಗಿದ್ದು, ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಿ ಹಾರ್ದಿಕ್ ಪಾಂಡ್ಯಗೆ ನಾಯಕನ ಪಟ್ಟ ನೀಡಲಾಗಿದೆ.
Photo credit:Twitterಭವಿಷ್ಯದಲ್ಲೂ ಹಾರ್ದಿಕ್ ಪಾಂಡ್ಯರನ್ನು ಟಿ20 ಗೆ ನಾಯಕನಾಗಿ ಮಾಡುವುದು ಬಿಸಿಸಿಐ ಉದ್ದೇಶವಾಗಿದೆ. ಈ ಕಾರಣಕ್ಕೇ ಈಗ ಹಾರ್ದಿಕ್ ರನ್ನು ನಾಯಕನಾಗಿಸಲಾಗಿದೆ ಎನ್ನಲಾಗಿದೆ.
ಟಿ20 ಗೆ ಹಾರ್ದಿಕ್ ನೇತೃತ್ವದಲ್ಲಿ ಯುವ ಪಡೆಯನ್ನು ಕಟ್ಟಿಕೊಂಡು ಭವಿಷ್ಯಕ್ಕೆ ಹೊಸ ತಾರೆಗಳನ್ನು ತಯಾರು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಹಾರ್ದಿಕ್ ತಂಡದಲ್ಲಿರುವ ಪ್ರಮುಖ ಆಟಗಾರರು ಯಾರೆಂದು ನೋಡೋಣ.
ಟಿ20 ಗೆ ಹಾರ್ದಿಕ್ ನೇತೃತ್ವದಲ್ಲಿ ಯುವ ಪಡೆಯನ್ನು ಕಟ್ಟಿಕೊಂಡು ಭವಿಷ್ಯಕ್ಕೆ ಹೊಸ ತಾರೆಗಳನ್ನು ತಯಾರು ಮಾಡುವುದು ಇದರ ಹಿಂದಿನ ಉದ್ದೇಶವಾಗಿದೆ. ಹಾರ್ದಿಕ್ ತಂಡದಲ್ಲಿರುವ ಪ್ರಮುಖ ಆಟಗಾರರು ಯಾರೆಂದು ನೋಡೋಣ.