ನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ವಿಚಿತ್ರ ರೀತಿಯಲ್ಲಿ ಔಟಾಗಿದ್ದು, ಅವರ ಔಟ್ ತೀರ್ಪು ವಿವಾದಕ್ಕೆ ಕಾರಣವಾಗಿದೆ.
Photo credit:Twitterಬಾಲ್ ಪಾಸ್ ಆಗಿ ವಿಕೆಟಡ್ ಕೀಪರ್ ಕೈ ಸೇರುವಾಗ ಸ್ಟಂಪ್ ಗೆ ತಗುಲಿತ್ತೋ ಅಥವಾ ಕೀಪರ್ ಗ್ಲೌಸ್ ತಾಗಿ ಸ್ಟಂಪ್ ಲೈಟ್ ಉರಿದಿತ್ತೋ ಸ್ಪಷ್ಟವಾಗಿರಲಿಲ್ಲ.
ಆದರೆ ಥರ್ಡ್ ಅಂಪಾಯರ್ ಈ ಅನುಮಾನದ ಲಾಭವನ್ನು ನ್ಯೂಜಿಲೆಂಡ್ ಗೆ ನೀಡಿ ಹಾರ್ದಿಕ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಕೀಪರ್ ಕೈ ತಗುಲಿ ಸ್ಟಂಪ್ ಅಲುಗಾಡಿದಂತೆ ಕಾಣುತ್ತಿದ್ದರಿಂದ ವಿವಾದಕ್ಕೆ ಕಾರಣವಾಯಿತು.
ಆದರೆ ಥರ್ಡ್ ಅಂಪಾಯರ್ ಈ ಅನುಮಾನದ ಲಾಭವನ್ನು ನ್ಯೂಜಿಲೆಂಡ್ ಗೆ ನೀಡಿ ಹಾರ್ದಿಕ್ ಔಟ್ ಎಂದು ತೀರ್ಪು ನೀಡಿದ್ದರು. ಆದರೆ ಕೀಪರ್ ಕೈ ತಗುಲಿ ಸ್ಟಂಪ್ ಅಲುಗಾಡಿದಂತೆ ಕಾಣುತ್ತಿದ್ದರಿಂದ ವಿವಾದಕ್ಕೆ ಕಾರಣವಾಯಿತು.