ಕೈ ಮುರಿದರೂ ಹನುಮ ವಿಹಾರಿ ಪರಾಕ್ರಮ

ಮಧ್ಯತಪ್ರದೇಶ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಆಂಧ್ರ ನಾಯಕರೂ ಆಗಿರುವ ಹನುಮ ವಿಹಾರಿ ಕೈ ಮುರಿತಕ್ಕೊಳಗಾಗಿದ್ದರು.

Photo credit:Twitter

ಆಂಧ್ರ ಪರ ರಣಜಿ ಆಟ

ಹೀಗಿದ್ದರೂ ತಂಡ 9 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದರಿಂದ ಹನುಮ ವಿಹಾರಿ ಒಂದೇ ಕೈಯಲ್ಲಿ ಬ್ಯಾಟಿಂಗ್ ಮಾಡಿ 57 ಎಸೆತ ಎದುರಿಸಿ 27 ರನ್ ಗಳಿಸಿದ್ದಾರೆ.

ಆಂಧ್ರ ನಾಯಕ ಹನುಮ ವಿಹಾರಿ

ಕೈ ಮುರಿದಿದ್ದರೂ ಒಂದೇ ಕೈಯಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ಹನುಮ ವಿಹಾರಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಸಿಡ್ನಿ ಟೆಸ್ಟ್ ನಲ್ಲೂ ಗಾಯದಲ್ಲಿ ಆಡಿದ್ದ ಹನುಮ

ಎಂ.ಪಿ. ಬೌಲರ್ ಆವೇಶ್ ಖಾನ್ ಎಸೆತದಲ್ಲಿ ಗಾಯ

ಕೈ ಮುರಿದರೂ ಒಂದೇ ಕೈನಲ್ಲಿ ಬ್ಯಾಟಿಂಗ್

57 ಎಸೆತ ಎದುರಿಸಿ 27 ರನ್

9 ವಿಕೆಟ್ ಕಳೆದುಕೊಂಡಾಗ ಬ್ಯಾಟಿಂಗ್

ಕೈ ಮುರಿದಿದ್ದರೂ ಒಂದೇ ಕೈಯಲ್ಲಿ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ಹನುಮ ವಿಹಾರಿ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಅತೀ ಹೆಚ್ಚು ಐಸಿಸಿ ಪ್ರಶಸ್ತಿ ಪಡೆದ ಕ್ರಿಕೆಟಿಗರು

Follow Us on :-