2022 ರ ಕೊನೆ ದಿನ ಯಾಕೋ ಒಂದೊಂದೇ ಶಾಕಿಂಗ್ ಸುದ್ದಿ ನೀಡುತ್ತಿದೆ. ಫುಟ್ ಬಾಲ್ ದೊರೆ 82 ವರ್ಷದ ಪೀಲೆ ನಿಧನರಾಗಿದ್ದಾರೆ.
Photo credit:Twitter
ಬ್ರೆಜಿಲ್ ನ ದಿಗ್ಗಜ ಆಟಗಾರ ಪಿಲೆ
ಕರುಳಿನ ಕ್ಯಾನ್ಸರ್ ಗೊಳಗಾಗಿದ್ದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಜೊತೆಗೆ ಮೂತ್ರಪಿಂಡದ ಸಮಸ್ಯೆಯಿತ್ತು. ಇದೀಗ ತಮ್ಮ 82 ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
82 ವರ್ಷಕ್ಕೆ ನಿಧನ
92 ಅಂತಾರಾಷ್ಟ್ರೀಯ ಪಂದ್ಯಗಳಿಂದ 77 ಗೋಲು ಗಳಿಸಿದ ಖ್ಯಾತಿ ಪೀಲೆ ಅವರದ್ದು. ಫುಟ್ ಬಾಲ್ ಜಗತ್ತಿನ ಸರ್ವಕಾಲಿಕ ಶ್ರೇಷ್ಠರಾಗಿರುವ ಬ್ರೆಜಿಲ್ ನ ಪೀಲೆ ನಿಧನಕ್ಕೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ.
16 ವರ್ಷಕ್ಕೆ ಮೊದಲ ಅಂತಾರಾಷ್ಟ್ರೀಯ ಪಂದ್ಯ
92 ಪಂದ್ಯಗಳಿಂದ 77 ಗೋಲು ದಾಖಲೆ
ನಾಲ್ಕು ವಿಶ್ವಕಪ್ ನಲ್ಲಿ ಆಡಿದ ಆಟಗಾರ
ಕಿರಿ ವಯಸ್ಸಿನಲ್ಲಿ ಗೋಲು ಗಳಿಸಿದ ದಾಖಲೆ
ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರ
92 ಅಂತಾರಾಷ್ಟ್ರೀಯ ಪಂದ್ಯಗಳಿಂದ 77 ಗೋಲು ಗಳಿಸಿದ ಖ್ಯಾತಿ ಪೀಲೆ ಅವರದ್ದು. ಫುಟ್ ಬಾಲ್ ಜಗತ್ತಿನ ಸರ್ವಕಾಲಿಕ ಶ್ರೇಷ್ಠರಾಗಿರುವ ಬ್ರೆಜಿಲ್ ನ ಪೀಲೆ ನಿಧನಕ್ಕೆ ಕ್ರೀಡಾ ಲೋಕ ಕಂಬನಿ ಮಿಡಿದಿದೆ.