ಗುಳಿ ಕೆನ್ನೆಯ ಹೀರೋ ಶುಬ್ಮನ್ ಗಿಲ್ ಹಿನ್ನಲೆ

ಟೀಂ ಇಂಡಿಯಾದ ಯುವ ಸೆನ್ಸೇಷನ್ ಬ್ಯಾಟಿಗ ಶುಬ್ಮನ್ ಗಿಲ್ ಈಗ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲೂ ರನ್ ಹೊಳೆ ಹರಿಸುತ್ತಿದ್ದಾರೆ.

Photo credit:Twitter

ಪಂಜಾಬಿ ಹುಡುಗ ಶುಬ್ಮನ್

ಇಷ್ಟು ದಿನ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮೇಲೆ ಅವಲಂಬಿತವಾಗಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಈಗ ಶುಬ್ಮನ್ ಗಿಲ್, ಸೂರ್ಯಕುಮಾರ್ ಯಾದವ್ ರಂತಹ ಪ್ರತಿಭಾವಂತರನ್ನು ಪಡೆದುಕೊಂಡಿದೆ.

ಇನ್ನೂ 23 ರ ಹರೆಯ

ಗುಳಿ ಕೆನ್ನೆಯ ಹೀರೋ ಶುಬ್ಮನ್ ಗಿಲ್ ಗೆ ಇನ್ನೂ 23 ವರ್ಷ. ಅವರ ಹಿನ್ನಲೆಯೇನು ಎಂದು ಇಲ್ಲಿ ತಿಳಿದುಕೊಳ್ಳೋಣ.

ರೈತನ ಮಗ ಗಿಲ್

ಗದ್ದೆಯಲ್ಲೇ ಕ್ರಿಕೆಟ್ ಅಭ್ಯಾಸ ಮಾಡಿದ್ದ ಗಿಲ್

ಕ್ರಿಕೆಟ್ ಗಾಗಿ ಮೊಹಾಲಿಗೆ ಶಿಫ್ಟ್

3 ವರ್ಷದವರಾಗಿದ್ದಾಗಲೇ ಕ್ರಿಕೆಟ್ ಆಸಕ್ತಿ

ಪಿಯುಸಿ ಓದಿರುವ ಗಿಲ್

ಗುಳಿ ಕೆನ್ನೆಯ ಹೀರೋ ಶುಬ್ಮನ್ ಗಿಲ್ ಗೆ ಇನ್ನೂ 23 ವರ್ಷ. ಅವರ ಹಿನ್ನಲೆಯೇನು ಎಂದು ಇಲ್ಲಿ ತಿಳಿದುಕೊಳ್ಳೋಣ.

ಮೂರೂ ಮಾದರಿಯಲ್ಲಿ ಶತಕ ಗಳಿಸಿದ ಭಾರತೀಯರು

Follow Us on :-