ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಚಿಪಾಕ್ ಮೈದಾನದಲ್ಲಿ ಧೋನಿ ಆಡಿದ ಐಪಿಎಲ್ ಪಂದ್ಯ ಅವರ ವಿದಾಯ ಪಂದ್ಯದಂತಿತ್ತು.
Photo credit:Twitterಧೋನಿ ಮಂಡಿ ನೋವಿನಿಂದ ಬಳಲುತ್ತಿದ್ದ ಮಂಡಿಗೆ ಐಸ್ ಪ್ಯಾಕ್ ಕಟ್ಟಿಕೊಂಡು ಮೈದಾನಕ್ಕೆ ಸುತ್ತು ಹಾಕುವಾಗ ತಮಗೆ ಅಪಾರ ಬೆಂಬಲ ನೀಡುವ ಅಭಿಮಾನಿಗಳತ್ತ ಗಿಫ್ಟ್ ಎಸೆಯುತ್ತಾ ಅಭಿನಂದನೆ ಸ್ವೀಕರಿಸಿದ್ದಾರೆ.
ಧೋನಿ ಚಿಪಾಕ್ ಮೈದಾನಕ್ಕೆ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಮೂಲಕ ನಿವೃತ್ತಿಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಧೋನಿ ಚಿಪಾಕ್ ಮೈದಾನಕ್ಕೆ ಸುತ್ತು ಹಾಕಿ ಅಭಿಮಾನಿಗಳಿಗೆ ಧನ್ಯವಾದ ಹೇಳುವ ಮೂಲಕ ನಿವೃತ್ತಿಯ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.