ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ಸಿಡಿಸುವುದು ಅಪರೂಪದ ಸಾಧನೆ. ಬಾಂಗ್ಲಾದೇಶ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಇಶಾನ್ ಕಿಶನ್ ದ್ವಿಶತಕ ಸಿಡಿಸಿದ್ದರು.
Photo credit:Twitterಈ ಸಾಧನೆ ಮಾಡಿದ ವಿಶ್ವದ ಏಳನೇ ಮತ್ತು ಭಾರತದ ನಾಲ್ಕನೇ ಆಟಗಾರ ಇಶಾನ್. ವಿಶೇಷವೆಂದರೆ ದ್ವಿಶತಕ ಗಳಿಸಿದ ಏಳು ಕ್ರಿಕೆಟಿಗರ ಪೈಕಿ ನಾಲ್ವರು ಭಾರತೀಯರು.
ಅದರಲ್ಲೂ ರೋಹಿತ್ ಶರ್ಮಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಗೌರವ ಹೊಂದಿದ್ದಾರೆ.
ಅದರಲ್ಲೂ ರೋಹಿತ್ ಶರ್ಮಾ ಮೂರು ಬಾರಿ ಈ ಸಾಧನೆ ಮಾಡಿದ್ದಾರೆ. ಸಚಿನ್ ತೆಂಡುಲ್ಕರ್ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎಂಬ ಗೌರವ ಹೊಂದಿದ್ದಾರೆ.