ಟಿ20ರಲ್ಲಿ ಶತಕ ಗಳಿಸಿದ 7 ಭಾರತೀಯರು

ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಶುಬ್ಮನ್ ಗಿಲ್ ಚೊಚ್ಚಲ ಟಿ20 ಶತಕ ಸಿಡಿಸಿದ ಸಾಧನೆ ಮಾಡಿದರು.

Photo credit:Twitter

ಸುರೇಶ್ ರೈನಾ ಮೊದಲ ಶತಕ

ಟಿ20 ಶತಕ ಗಳಿಸಿದ ಭಾರತ ಏಳನೇ ಆಟಗಾರ ಎಂಬ ಖ್ಯಾತಿಗೆ ಶುಬ್ಮನ್ ಗಿಲ್ ಪಾತ್ರರಾದರು. ಉಳಿದ ಆರು ಕ್ರಿಕೆಟಿಗರು ಯಾರು ಎಂದು ನೋಡೋಣ.

ರೋಹಿತ್ ಶರ್ಮಾ 4 ಶತಕ

ಟಿ20 ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಭಾರತದ ಪರ ಶತಕ ಗಳಿಸಿದ ಸಾಧನೆ ಮಾಡಿದವರು ಸುರೇಶ್ ರೈನಾ. ರೋಹಿತ್ ಶರ್ಮಾ ಹೆಚ್ಚು ಬಾರಿ ಶತಕ ಗಳಿಸಿದ ದಾಖಲೆ ಮಾಡಿದ್ದಾರೆ.

ಸೂರ್ಯಕುಮಾರ್ ಯಾದವ್ 3 ಶತಕ

ಕೆಎಲ್ ರಾಹುಲ್ 2 ಶತಕ

ವಿರಾಟ್ ಕೊಹ್ಲಿ 1 ಶತಕ

ದೀಪಕ್ ಹೂಡಾ 1 ಶತಕ

ಶುಬ್ಮನ್ ಗಿಲ್ 1 ಶತಕ

ಟಿ20 ಕ್ರಿಕೆಟ್ ನಲ್ಲಿ ಮೊದಲ ಬಾರಿಗೆ ಭಾರತದ ಪರ ಶತಕ ಗಳಿಸಿದ ಸಾಧನೆ ಮಾಡಿದವರು ಸುರೇಶ್ ರೈನಾ. ರೋಹಿತ್ ಶರ್ಮಾ ಹೆಚ್ಚು ಬಾರಿ ಶತಕ ಗಳಿಸಿದ ದಾಖಲೆ ಮಾಡಿದ್ದಾರೆ.

ಭಾರತದ ಟಿ20 ಸರಣಿ ಗೆಲುವಿನ ರೂವಾರಿಗಳು

Follow Us on :-