ಅಭಿಮಾನಿಗಳಿಗೆ ಯಶ್ ಪತ್ರ

ಜನವರಿ 8 ರಂದು ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವಿದ್ದು ಹುಟ್ಟುಹಬ್ಬಕ್ಕೆ ಯಶ್ ಹೊಸ ಸುದ್ದಿ ಕೊಡಬಹುದು, ಅಭಿಮಾನಿಗಳನ್ನು ಭೇಟಿ ಮಾಡಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿದೆ.

Photo credit:Twitter

ಜನವರಿ 8 ಕ್ಕೆ ಯಶ್ ಹುಟ್ಟುಹಬ್ಬ

ಯಶ್ ತಮ್ಮ ಅಭಿಮಾನಿಗಳಿಗಾಗಿ ಸೋಷಿಯಲ್ ಮೀಡಿಯಾ ಮೂಲಕ ಪತ್ರ ಬರೆದಿದ್ದು, ಈ ಬಾರಿಯೂ ಹೊಸ ಸಿನಿಮಾ ಘೋಷಣೆ ಇಲ್ಲ ಮತ್ತು ಅಭಿಮಾನಿಗಳನ್ನು ಭೇಟಿ ಮಾಡಲೂ ಆಗುತ್ತಿಲ್ಲ ಎಂದು ನಿರಾಸೆ ನೀಡಿದ್ದಾರೆ.

ಹುಟ್ಟುಹಬ್ಬದಂದು ಹೊಸ ಸಿನಿಮಾ ನಿರೀಕ್ಷೆಯಿತ್ತು

ಸಾಕಷ್ಟು ತಯಾರಿ ನಡೆಸಿ ಹೊಸ ಪ್ರಾಜೆಕ್ಟ್ ನೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ದಯವಿಟ್ಟು ಕ್ಷಮಿಸಿ ಎಂದು ಯಶ್ ಹೇಳಿಕೊಂಡಿದ್ದಾರೆ.

ಹುಟ್ಟುಹಬ್ಬಕ್ಕೆ ಮೊದಲು ಪತ್ರ ಬರೆದ ಯಶ್

ಹುಟ್ಟು ಹಬ್ಬದ ದಿನ ಸಿನಿಮಾ ಘೋಷಣೆಯಿಲ್ಲ

ಅಭಿಮಾನಿಗಳನ್ನೂ ಭೇಟಿಯಾಗಲ್ಲ

ಕ್ಷಮೆಯಿರಲಿ ಎಂದ ಯಶ್

ಫ್ಯಾನ್ಸ್ ಗೆ ನಿರಾಸೆ

ಸಾಕಷ್ಟು ತಯಾರಿ ನಡೆಸಿ ಹೊಸ ಪ್ರಾಜೆಕ್ಟ್ ನೊಂದಿಗೆ ನಿಮ್ಮ ಮುಂದೆ ಬರುತ್ತೇನೆ. ದಯವಿಟ್ಟು ಕ್ಷಮಿಸಿ ಎಂದು ಯಶ್ ಹೇಳಿಕೊಂಡಿದ್ದಾರೆ.

ಹೊಸ ವರ್ಷಕ್ಕೆ ರಾಧಿಕಾ ಪಂಡಿತ್ ಗುಡ್ ನ್ಯೂಸ್

Follow Us on :-