ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಇತ್ತೀಚೆಗೆ ಎಂಗೇಜ್ ಮೆಂಟ್ ಮಾಡಿಕೊಂಡು ಎಲ್ಲರಿಗೂ ಸರ್ಪೈಸ್ ಕೊಟ್ಟಿದ್ದರು. ಇವರ ಎಂಗೇಜ್ ಮೆಂಟ್ ಫೋಟೋಗಳೂ ವೈರಲ್ ಆಗಿತ್ತು.
Photo credit: Instagramಇದೀಗ ಈ ನವಜೋಡಿ ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ತಮ್ಮ ಎಂಗೇಜ್ ಮೆಂಟ್ ರಿಂಗ್ ಮತ್ತು ತಮ್ಮ ಎಂಗೇಜ್ ಮೆಂಟ್ ರಿಂಗ್ ನ ವಿಶೇಷತೆಯೇನೆಂದು ತೋರಿಸಿದ್ದಾರೆ.
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಪ್ರೀತಿಯನ್ನು ಸಿಂಹದ ಮಡಿಲಲ್ಲಿ ರಾಜಕುಮಾರಿ ಮಲಗಿರುವಂತಹ ಫೋಟೋ ಪ್ರಕಟಿಸಿ ಬಹಿರಂಗಪಡಿಸಿದ್ದರು. ಇದೀಗ ತಮ್ಮ ರಿಂಗ್ ನಲ್ಲೂ ಸಿಂಹದ ಚಿತ್ರ ಹಾಕಿಕೊಂಡಿದ್ದಾರೆ.
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ತಮ್ಮ ಪ್ರೀತಿಯನ್ನು ಸಿಂಹದ ಮಡಿಲಲ್ಲಿ ರಾಜಕುಮಾರಿ ಮಲಗಿರುವಂತಹ ಫೋಟೋ ಪ್ರಕಟಿಸಿ ಬಹಿರಂಗಪಡಿಸಿದ್ದರು. ಇದೀಗ ತಮ್ಮ ರಿಂಗ್ ನಲ್ಲೂ ಸಿಂಹದ ಚಿತ್ರ ಹಾಕಿಕೊಂಡಿದ್ದಾರೆ.