ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು?

ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಇಬ್ಬರೂ ವಿಚ್ಛೇದನದತ್ತ ಮುಖ ಮಾಡಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ. ಇದು ಫ್ಯಾನ್ಸ್ ಗೆ ತೀವ್ರ ಬೇಸರ ತಂದಿದೆ.

Photo credit: Instagram

ವಿಜಯ್ ಪತ್ನಿ ಸಂಗೀತಾ ಸೊರ್ಣಲಿಂಗಂ

ವಿಜಯ್-ಸಂಗೀತಾರದ್ದು 23 ವರ್ಷಗಳ ದಾಂಪತ್ಯ. ತಮ್ಮ ಅಭಿಮಾನಿಯಾಗಿದ್ದ ಸಂಗೀತಾರನ್ನು ಪ್ರೀತಿಸಿ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದರು.

ಶ್ರೀಲಂಕಾ ಮೂಲದ ಸಂಗೀತಾ

ಆದರೆ ಈಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಓಡಾಡುತ್ತಿಲ್ಲ ಎನ್ನುವ ಕಾರಣಕ್ಕೆ ಈ ವದಂತಿ ಹಬ್ಬಿದೆ ಎನ್ನಲಾಗಿದೆ.

1999 ರಲ್ಲಿ ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಹಿಂದೂ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆ

23 ವರ್ಷಗಳ ದಾಂಪತ್ಯಕ್ಕೆ ತೆರೆ?

ದಾಂಪತ್ಯದಲ್ಲಿ ಬಿರುಕು ವದಂತಿ

ವಾರಿಸು ಬಿಡುಗಡೆ ಹೊಸ್ತಿಲಲ್ಲೇ ಶಾಕ್

ಆದರೆ ಈಗ ಇಬ್ಬರ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಇಬ್ಬರೂ ಸಾರ್ವಜನಿಕವಾಗಿ ಒಟ್ಟಿಗೆ ಓಡಾಡುತ್ತಿಲ್ಲ ಎನ್ನುವ ಕಾರಣಕ್ಕೆ ಈ ವದಂತಿ ಹಬ್ಬಿದೆ ಎನ್ನಲಾಗಿದೆ.

ರಶ್ಮಿಕಾ, ರಕ್ಷಿತ್ ಬ್ರೇಕಪ್ ಗೆ ಕಾರಣವಾದ ವ್ಯಕ್ತಿ

Follow Us on :-