ಸ್ಯಾಂಡಲ್ ವುಡ್ ನಟರು ಕೇವಲ ಅಭಿನಯದಲ್ಲಿ ಮಾತ್ರವಲ್ಲ, ಹಾಡುವುದರಲ್ಲೂ ಎತ್ತಿದ ಕೈ ಎಂದು ನಿರೂಪಿಸಿದ್ದಾರೆ. ಡಾ.ರಾಜ್ ಕುಮಾರ್ ಅವರಿಗಿಂತ ದೊಡ್ಡ ಉದಾಹರಣೆ ಬೇಕೇ?
Photo credit: Instagram, Facebookಡಾ.ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅದರಲ್ಲೂ ಡಾ.ರಾಜ್ ಕುಮಾರ್ ಕಂಠ ಸಿರಿ ಎಲ್ಲರಿಗೂ ಗೊತ್ತಿರುವುದೇ.
ಈ ಇಬ್ಬರು ದಿಗ್ಗಜರ ಹೊರತಾಗಿ ಇಂದೂ ಕೆಲವು ನಟರು ನಟನೆ ಜೊತೆಗೆ ಹಾಡುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅಂತಹ ನಟರು ಯಾರು ನೋಡೋಣ.
ಈ ಇಬ್ಬರು ದಿಗ್ಗಜರ ಹೊರತಾಗಿ ಇಂದೂ ಕೆಲವು ನಟರು ನಟನೆ ಜೊತೆಗೆ ಹಾಡುಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಅಂತಹ ನಟರು ಯಾರು ನೋಡೋಣ.