ರಾಕಿಂಗ್ ಸ್ಟಾರ್ ಯಶ್ 19 ನೇ ಸಿನಿಮಾವನ್ನು ತಮ್ಮ ಹೋಂ ಬ್ಯಾನರ್ ನಲ್ಲೇ ನಿರ್ಮಿಸಲಿದ್ದಾರಂತೆ. ತಮ್ಮ ಮಗಳು ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲು ಯಶ್ ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
Photo credit:Twitterರಾಕಿಂಗ್ ಸ್ಟಾರ್ ಯಶ್ 19 ನೇ ಸಿನಿಮಾವನ್ನು ತಮ್ಮ ಹೋಂ ಬ್ಯಾನರ್ ನಲ್ಲೇ ನಿರ್ಮಿಸಲಿದ್ದಾರಂತೆ. ತಮ್ಮ ಮಗಳು ಐರಾ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಲು ಯಶ್ ತೀರ್ಮಾನಿಸಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.