ರಾಕಿಂಗ್ ಸ್ಟಾರ್ ಯಶ್ ಮನೆ ಮುಂದೆ ಜನಸಾಗರ

ರಾಕಿಂಗ್ ಸ್ಟಾರ್ ಯಶ್ ಅವರ ಮನೆ ಮುಂದೆ ಇಂದು ಜನ ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂದಿತ್ತು. ಇದಕ್ಕೆ ಕಾರಣ ರಾಕಿ ಭಾಯಿ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡುವುದಾಗಿ ಹೇಳಿದ್ದು.

Photo credit:Twitter

ರಾಕಿಂಗ್ ಸ್ಟಾರ್ ಯಶ್

ಇತ್ತೀಚೆಗೆ ಯಶ್ ಹುಟ್ಟುಹಬ್ಬದಂದು ಅಭಿಮಾನಿಗಳನ್ನು ಭೇಟಿಯಾಗಲು ಸಾಧ್ಯನವಾಗಿರಲಿಲ್ಲ. ಆಗ ಮುಂದೊಂದು ದಿನ ಫ್ಯಾನ್ಸ್ ಭೇಟಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು.

ಮನೆ ಮುಂದೆ ಬಂದ ಫ್ಯಾನ್ಸ್

ಕೊಟ್ಟ ಮಾತಿನಂತೆ ಯಶ್ ಇಂದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಯಶ್ ಭೇಟಿಯಾಗಬಹುದೆಂಬ ಕಾರಣಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದರು.

ಉಡುಗೊರೆ ಹೊತ್ತು ತಂದಿದ್ದ ಫ್ಯಾನ್ಸ್

ಫ್ಯಾನ್ಸ್ ಗೆ ಭರವಸೆ ಕೊಟ್ಟಿದ್ದ ಯಶ್

ಕೊಟ್ಟ ಮಾತಿನಂತೆ ನಡೆದ ಯಶ್

ಫ್ಯಾನ್ಸ್ ಗೆ ಸೆಲ್ಫೀ ಖುಷಿ

ಫ್ಯಾನ್ಸ್ ಗೆ ಎಂದೂ ನಿರಾಸೆ ಮಾಡದ ಯಶ್

ಕೊಟ್ಟ ಮಾತಿನಂತೆ ಯಶ್ ಇಂದು ಅಭಿಮಾನಿಗಳ ಮುಂದೆ ಬಂದಿದ್ದಾರೆ. ಯಶ್ ಭೇಟಿಯಾಗಬಹುದೆಂಬ ಕಾರಣಕ್ಕೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅವರ ಮನೆ ಮುಂದೆ ಸಾಲುಗಟ್ಟಿ ನಿಂತಿದ್ದರು.

14 ವರ್ಷದ ನಂತರ ಒಂದಾದ ವಿಜಯ್-ತ್ರಿಶಾ

Follow Us on :-