ಇತ್ತೀಚೆಗಿನ ದಿನಗಳಲ್ಲಿ ಕನ್ನಡ ಸಿನಿಮಾವನ್ನು ಅವಗಣಿಸಿ ನಟಿ ರಶ್ಮಿಕಾ ಮಂದಣ್ಣ ಟ್ರೋಲ್ ಗೊಳಗಾಗಿದ್ದರು. ಕೆಲವರು ಅವರನ್ನು ಬಹಿಷ್ಕರಿಸಬೇಕೆಂದೂ ಆಗ್ರಹಿಸಿದ್ದರು.
Photo credit:Twitterಇದರ ಬೆನ್ನಲ್ಲೇ ರಶ್ಮಿಕಾ ಕಿರಿಕ್ ಪಾರ್ಟಿ ಸಿನಿಮಾವನ್ನು ನೆನೆಸಿಕೊಂಡು ಸರ್ಪೈಸ್ ನೀಡಿದ್ದಾರೆ. ರಶ್ಮಿಕಾ ಮೊದಲ ಬಾರಿಗೆ ನಟಿಸಿದ್ದ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಕಿರಿಕ್ ಪಾರ್ಟಿ ಸಿನಿಮಾ ಆರು ವರ್ಷ ಪೂರ್ತಿ ಮಾಡಿದೆ.
ಈ ಹಿನ್ನಲೆಯಲ್ಲಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿರುವ ಕಿರಿಕ್ ಪಾರ್ಟಿ ಪೋಸ್ಟರ್ ಪ್ರಕಟಿಸಿ ಇಲ್ಲಿಂದಲೇ ಎಲ್ಲವೂ ಶುರುವಾಗಿದ್ದು ಎಂದು ಬರೆದುಕೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ರಕ್ಷಿತ್ ಶೆಟ್ಟಿ ಜೊತೆಗಿರುವ ಕಿರಿಕ್ ಪಾರ್ಟಿ ಪೋಸ್ಟರ್ ಪ್ರಕಟಿಸಿ ಇಲ್ಲಿಂದಲೇ ಎಲ್ಲವೂ ಶುರುವಾಗಿದ್ದು ಎಂದು ಬರೆದುಕೊಂಡಿದ್ದಾರೆ.