ರಾಮ್ ಚರಣ್ ಪತ್ನಿ ಉಪಾಸನಾ ಬೇಬಿಶೋವರ್

ಟಾಲಿವುಡ್ ಸ್ಟಾರ್ ರಾಮ್ ಚರಣ್ ತೇಜ ಮತ್ತು ಪತ್ನಿ ಉಪಾಸನಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೀಗ ಸ್ಟಾರ್ ದಂಪತಿ ದುಬೈನಲ್ಲಿದ್ದಾರೆ.

Photo credit:Twitter

ರಾಮ್ ಚರಣ್ ದಂಪತಿ

ದುಬೈನಲ್ಲಿ ರಾಮ್ ಚರಣ್ ಪತ್ನಿ ಉಪಾಸನಗಾಗಿ ಸೀಮಂತ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದಂಪತಿ ಆಪ್ತ ಸ್ನೇಹಿತರು, ಕುಟುಂಬಸ್ಥರು ಭಾಗಿಯಾಗಿದ್ದಾರೆ.

ದುಬೈನಲ್ಲಿರುವ ಜೋಡಿ

ಟೆಡ್ಡಿ ಬಿಯರ್ ಥೀಮ್ ನ ಬೇಬಿಶೋವರ್ ಕಾರ್ಯಕ್ರಮದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ರಾಮ್ ಚರಣ್ ದಂಪತಿ ದುಬೈಗೆ ತೆರಳಿದ್ದರು.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಉಪಾಸನಾ

ಉಪಾಸನಾ ಬೇಬಿಶೋವರ್

ಕುಟುಂಬಸ್ಥರು, ಆಪ್ತರು ಭಾಗಿ

ಟೆಡ್ಡಿ ಬಿಯರ್ ಥೀಮ್ ನ ಬೇಬಿಶೋವರ್

ಫೋಟೋಗಳು ವೈರಲ್

ಟೆಡ್ಡಿ ಬಿಯರ್ ಥೀಮ್ ನ ಬೇಬಿಶೋವರ್ ಕಾರ್ಯಕ್ರಮದ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇತ್ತೀಚೆಗಷ್ಟೇ ರಾಮ್ ಚರಣ್ ದಂಪತಿ ದುಬೈಗೆ ತೆರಳಿದ್ದರು.

ರಶ್ಮಿಕಾ ಮಂದಣ್ಣ ಟಾಪ್ 8 ವಿವಾದಗಳು

Follow Us on :-