ಕಾಡಿನಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಆಂಡ್ ಗ್ಯಾಂಗ್!
ಸ್ಯಾಂಡಲ್ ವುಡ್ ಪ್ರತಿಭಾವಂತ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಹಾಗೂ ಅವರ ಗ್ಯಾಂಗ್ ಇತ್ತೀಚೆಗೆ ಪ್ರಕಟಿಸಿದ ಫೋಟೋ ಒಂದು ಅಭಿಮಾನಿಗಳ ತಲೆಯಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.
Photo credit: Instagram
ಪ್ರಮೋದ್, ರಿಷಬ್, ರಕ್ಷಿತ್ ಸ್ನೇಹಿತರು
ಈ ಫೋಟೋದಲ್ಲಿ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ಜೊತೆಯಾಗಿದ್ದಾರೆ.
ಕಾಂತಾರ 2 ಸ್ಕ್ರಿಪ್ಟ್ ಕೆಲಸದಲ್ಲಿ ರಿಷಬ್
ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಕೆಲಸದಲ್ಲಿ ಇವರೆಲ್ಲರೂ ಜೊತೆಯಾಗಿರುವುದು ನೋಡಿ ರಕ್ಷಿತ್ ಕೂಡಾ ಕಾಂತಾರ 2 ಸಿನಿಮಾದ ಭಾಗವಾಗಲಿದ್ದಾರಾ ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.
ಕಾಡು ಮೇಡಿನಲ್ಲಿ ರಿಷಬ್, ರಕ್ಷಿತ್
ರಿಷಬ್ ಪುತ್ರಿ ಜೊತೆ ರಕ್ಷಿತ್
ಪ್ರಗತಿಗೆ ಅಣ್ಣನಂತಿರುವ ರಕ್ಷಿತ್ ಶೆಟ್ಟಿ
ಕಾಂತಾರ 2 ಗೆ ಸಾಥ್ ಕೊಡುತ್ತಾರಾ ರಕ್ಷಿತ್?
ಹೊಸ ಸಿನಿಮಾಗೆ ಸ್ನೇಹಿತರ ಸಾಥ್?
ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಕೆಲಸದಲ್ಲಿ ಇವರೆಲ್ಲರೂ ಜೊತೆಯಾಗಿರುವುದು ನೋಡಿ ರಕ್ಷಿತ್ ಕೂಡಾ ಕಾಂತಾರ 2 ಸಿನಿಮಾದ ಭಾಗವಾಗಲಿದ್ದಾರಾ ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದಾರೆ.