ಟಾಲಿವುಡ್ ನ ಮೋಸ್ಟ್ ವಾಂಟೆಡ್ ನಾಯಕಿ ಪೂಜಾ ಹೆಗ್ಡೆ ಇತ್ತೀಚೆಗೆ ತಮ್ಮ ಅಣ್ಣನ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ.
ಸಿನಿಮಾಗಳಲ್ಲಿ ಇತ್ತೀಚೆಗೆ ಸತತ ಸೋಲು ಅನುಭವಿಸಿದ್ದರೂ ಪೂಜಾ ಹೆಗ್ಡೆ ಚಾರ್ಮ್ ಗೆ ಏನೂ ಕುತ್ತು ಬಂದಿಲ್ಲ.
ಸೌತ್ ಸುಂದರಿ ಪೂಜಾ ಹೆಗ್ಡೆ ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ಮಿಂಚಿದ್ದು, ಅವರ ಸ್ಯಾರೀ ಲುಕ್ ಈಗ ವೈರಲ್ ಆಗಿದೆ.