ಸ್ಪೋರ್ಟ್ಸ್ ಸೂಟ್ ನಲ್ಲಿ ಮೇಘಾ ಶೆಟ್ಟಿ

ನಟಿ ಮೇಘಾ ಶೆಟ್ಟಿ ಜೊತೆ ಜೊತೆಯಲಿ ಧಾರವಾಹಿ ಮೂಲಕ ಮನೆ ಮಗಳ ಇಮೇಜ್ ನಲ್ಲಿ ಗಮನ ಸೆಳೆದವರು.

Photo credit: Instagram

ಜೊತೆ ಜೊತೆಯಲಿ ಖ್ಯಾತಿಯ ನಟಿ

ಆದರೆ ಮೇಘಾ ಶೆಟ್ಟಿ ಫೋಟೋ ಶೂಟ್ ಗಳಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಗ್ಲಾಮರ್ ಗೂ ಸೈ ಎಂದು ತೋರಿಸಿಕೊಟ್ಟಿದ್ದಾರೆ.

ಧಾರವಾಹಿಯಿಂದ ಸಿನಿಮಾಗೆ ಎಂಟ್ರಿ

ಇತ್ತೀಚೆಗೆ ಅವರು ತಮ್ಮ ವರ್ಕೌಟ್ ನಂತರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಬೋಲ್ಡ್ ಫೋಟೋಗಳು ಪಡ್ಡೆಗಳ ಬೆವರಿಳಿಸುವಂತಿದೆ.

ವರ್ಕೌಟ್ ನಲ್ಲಿ ಬೋಲ್ಡ್ ಫೋಟೋ

ಸ್ಪೋರ್ಟ್ಸ್ ವೇರ್ ನಲ್ಲಿ ಮೇಘಾ

ಬೆವರಿಳಿಸುವುದು ಒಳ್ಳೆಯದು ಎಂದ ನಟಿ!

ಪಡ್ಡೆಗಳ ನಿದ್ದೆಗೆಡಿಸಿದ ಮೇಘಾ ಲುಕ್

ವೈರಲ್ ಆಗಿರುವ ಫೋಟೋಗಳು

ಇತ್ತೀಚೆಗೆ ಅವರು ತಮ್ಮ ವರ್ಕೌಟ್ ನಂತರದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆ ಬೋಲ್ಡ್ ಫೋಟೋಗಳು ಪಡ್ಡೆಗಳ ಬೆವರಿಳಿಸುವಂತಿದೆ.

ಟಾಪ್ 7 ಹ್ಯಾಂಡ್ಸಮ್ ಸೌತ್ ನಟರು ಯಾರು?

Follow Us on :-