ಟೀಂ ಇಂಡಿಯಾ ಕೆಎಲ್ ರಾಹುಲ್ ಆರಂಭಿಕನಾಗಿ ಇತ್ತೀಚೆಗಿನ ದಿನಗಳಲ್ಲಿ ವಿಫಲರಾಗಿದ್ದರೂ ಮಧ್ಯಮ ಕ್ರಮಾಂಕದಲ್ಲಿ ರಾಹುಲ್ ಸಕ್ಸಸ್ ರೇಟ್ ಹೆಚ್ಚೇ ಇದೆ.
Photo credit:Twitterಐದನೇ ಕ್ರಮಾಂಕದಲ್ಲಿ ಆಡಿದ್ದಾಗ ಅವರು 15 ಇನಿಂಗ್ಸ್ ಗಳಿಂದ 6 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಮುಖ್ಯವಾಗಿ ಅವರ ಈ ಎಲ್ಲಾ ಇನಿಂಗ್ಸ್ ಗಳು ತಂಡ ಸಂಕಷ್ಟದಲ್ಲಿದ್ದಾಗ ಬಂದಿದೆ.
ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಕೆಎಲ್ ರಾಹುಲ್ ಹಲವು ಬಾರಿ ತಂಡದ ಪಾಲಿಗೆ ಆಪತ್ ಬಾಂಧವರಾಗಿದ್ದಾರೆ.
ಏಕದಿನ ಪಂದ್ಯಗಳಲ್ಲಿ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿಯುವ ಕೆಎಲ್ ರಾಹುಲ್ ಹಲವು ಬಾರಿ ತಂಡದ ಪಾಲಿಗೆ ಆಪತ್ ಬಾಂಧವರಾಗಿದ್ದಾರೆ.