ಕಿಚ್ಚ ಸುದೀಪ್ ಕೈಯಲ್ಲಿ ಸಿನಿಮಾ ಇರಲಿ, ನಿಜ ಜೀವನದಲ್ಲಿರಲಿ, ಸದಾ ಬೆಳ್ಳಿಯ ಕಡಗವೊಂದು ಇರುವುದನ್ನು ನೀವು ಗಮನಿಸಿರಬಹುದು. ಇದನ್ನು ಕೊಟ್ಟಿದ್ದು ಅವರ ತಾಯಿ. ದೃಷ್ಟಿ ನಿವಾರಣೆಯಾಗಿ ಸಕಾರಾತ್ಮಕ ಅಂಶವಿರಲಿ ಎಂಬ ಕಾರಣಕ್ಕೆ ಕಬ್ಬಾಳಮ್ಮನಿಗೆ ಪೂಜೆ ಮಾಡಿಸಿ ತೊಡಿಸಿದ ಕಡಗವಿದು.
Photo credit:Twitterಕಿಚ್ಚ ಸುದೀಪ್ ಕೈಯಲ್ಲಿ ಸಿನಿಮಾ ಇರಲಿ, ನಿಜ ಜೀವನದಲ್ಲಿರಲಿ, ಸದಾ ಬೆಳ್ಳಿಯ ಕಡಗವೊಂದು ಇರುವುದನ್ನು ನೀವು ಗಮನಿಸಿರಬಹುದು. ಇದನ್ನು ಕೊಟ್ಟಿದ್ದು ಅವರ ತಾಯಿ. ದೃಷ್ಟಿ ನಿವಾರಣೆಯಾಗಿ ಸಕಾರಾತ್ಮಕ ಅಂಶವಿರಲಿ ಎಂಬ ಕಾರಣಕ್ಕೆ ಕಬ್ಬಾಳಮ್ಮನಿಗೆ ಪೂಜೆ ಮಾಡಿಸಿ ತೊಡಿಸಿದ ಕಡಗವಿದು.