ಚಿಕ್ಕಬಳ್ಳಾಪುರ ಉತ್ಸವದಲ್ಲಿ ಕಿಚ್ಚ ಸುದೀಪ್

ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ತಮ್ಮದೇ ಆದ ಅಭಿಮಾನಿ ವರ್ಗವಿದೆ. ಅವರು ಎಲ್ಲೇ ಹೋದರೂ ಅವರನ್ನು ಅಭಿಮಾನಿಗಳು ಹಿಂಬಾಲಿಸುತ್ತಾರೆ.

Photo credit:Twitter

ಕಪ್ಪು ದಿರಿಸಿನಲ್ಲಿ ಮಿಂಚಿದ ಕಿಚ್ಚ

ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಗಣ್ಯರ ಜೊತೆ ಕಿಚ್ಚ ಸುದೀಪ್ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸ್ಟೈಲ್ ಕಿಂಗ್ ಕಿಚ್ಚ ಸುದೀಪ್

ಈ ವೇಳೆ ಕಿಚ್ಚನ ನೋಡಲು ಅಲ್ಲಿ ಜನಸಾಗರ ಸೇರಿತ್ತು. ತಮ್ಮ ಸ್ಟೈಲಿಶ್ ಲುಕ್ ನಿಂದ ಕಿಚ್ಚ ಗಮನ ಸೆಳೆದಿದ್ದು, ಆ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.

ಸಿಎಂ ಜೊತೆ ವೇದಿಕೆ ಹಂಚಿದ ಸುದೀಪ್

ಅಭಿಮಾನಿಗಳ ಸಾಗರ ಸೇರಿತ್ತು

ಅಭಿಮಾನಿಗಳಿಗೆ ಕಿಚ್ಚನ ನಮಸ್ಕಾರ

ಕಿಚ್ಚನ ಮುಂದಿನ ಸಿನಿಮಾಗಾಗಿ ಕಾಯುತ್ತಿರುವ ಫ್ಯಾನ್ಸ್

ವೇದಿಕೆಯಲ್ಲಿ ಕಿಚ್ಚನ ಗತ್ತು

ಈ ವೇಳೆ ಕಿಚ್ಚನ ನೋಡಲು ಅಲ್ಲಿ ಜನಸಾಗರ ಸೇರಿತ್ತು. ತಮ್ಮ ಸ್ಟೈಲಿಶ್ ಲುಕ್ ನಿಂದ ಕಿಚ್ಚ ಗಮನ ಸೆಳೆದಿದ್ದು, ಆ ಫೋಟೋ ಗ್ಯಾಲರಿ ಇಲ್ಲಿದೆ ನೋಡಿ.

ರಾಕಿಂಗ್ ಸ್ಟಾರ್ ಯಶ್ 19 ನೇ ಸಿನಿಮಾ ಡೀಟೈಲ್ಸ್

Follow Us on :-