ಇತ್ತೀಚೆಗಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮದುವೆ ಎನ್ನುವುದು ಯಾವ ಸಿನಿಮಾಗೂ ಕಮ್ಮಿಯಿಲ್ಲದಂತೆ ಅದ್ಧೂರಿಯಾಗಿ ನಡೆಯುತ್ತಿದೆ.
Photo credit:Twitterಸೆಲೆಬ್ರಿಟಿಗಳ ಅದ್ಧೂರಿ ಮದುವೆ, ವಿಡಿಯೋ, ಫೋಟೋ ಹಕ್ಕುಗಳು ದುಬಾರಿ ವೆಚ್ಚಕ್ಕೆ ಬಿಕರಿಯಾಗುವುದು ಇತ್ತೀಚೆಗಿನ ಟ್ರೆಂಡ್ ಆಗಿದೆ.
ಇತ್ತೀಚೆಗೆ ಮದುವೆಯಾದ ಸಿನಿಮಾ ಮತ್ತು ಕ್ರಿಕೆಟ್ ಸೆಲೆಬ್ರಿಟಿಗಳ ಪೈಕಿ ಯಾರು ಎಷ್ಟು ಖರ್ಚು ಮಾಡಿದ್ದರು ಎಂಬ ವಿವರ ಇಲ್ಲಿದೆ ನೋಡಿ.
ಇತ್ತೀಚೆಗೆ ಮದುವೆಯಾದ ಸಿನಿಮಾ ಮತ್ತು ಕ್ರಿಕೆಟ್ ಸೆಲೆಬ್ರಿಟಿಗಳ ಪೈಕಿ ಯಾರು ಎಷ್ಟು ಖರ್ಚು ಮಾಡಿದ್ದರು ಎಂಬ ವಿವರ ಇಲ್ಲಿದೆ ನೋಡಿ.