ಕನ್ನಡ ಸಿನಿಮಾ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದೆ. ಪರಭಾಷಿಕರೂ ಕನ್ನಡ ಸಿನಿಮಾದಲ್ಲಿ ನಟಿಸಲು ಉತ್ಸಾಹ ತೋರಿಸುತ್ತಿದ್ದಾರೆ.
Photo credit:Twitterಆದರೆ ಇದಕ್ಕೂ ಮೊದಲೇ ಅನೇಕ ಸ್ಟಾರ್ ಕಲಾವಿದರು ಕನ್ನಡದಲ್ಲಿ ಮಿಂಚಿ ಬಳಿಕ ಪರಭಾಷೆಯಲ್ಲಿ ನೆಲೆಯೂರಿದವರಿದ್ದಾರೆ. ಸೂಪರ್ ಸ್ಟಾರ್ ರಜನೀಕಾಂತ್, ಕಮಲ್ ಹಾಸನ್ ನಂತಹವರು ಅದಕ್ಕೆ ಉದಾಹರಣೆ.
ಬಾಲಿವುಡ್ ನ ಕೆಲವು ಸ್ಟಾರ್ ಗಳು ಕನ್ನಡದಲ್ಲಿ ನಟಿಸಿ ಹೋಗಿದ್ದಾರೆ. ಈಗ ಮತ್ತಷ್ಟು ನಟರು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಂತಹ ನಟರು ಯಾರು ಎಂದು ನೋಡೋಣ.
ಬಾಲಿವುಡ್ ನ ಕೆಲವು ಸ್ಟಾರ್ ಗಳು ಕನ್ನಡದಲ್ಲಿ ನಟಿಸಿ ಹೋಗಿದ್ದಾರೆ. ಈಗ ಮತ್ತಷ್ಟು ನಟರು ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಅಂತಹ ನಟರು ಯಾರು ಎಂದು ನೋಡೋಣ.