ಥೈಲ್ಯಾಂಡ್ ನಲ್ಲಿ ‘ಬಿಗ್ ಬಾಸ್’ ಅಮೂಲ್ಯ ಗೌಡ

ಕನ್ನಡ ಕಿರುತೆರೆ ಖ್ಯಾತ ನಟಿ, ಬಿಗ್ ಬಾಸ್ ಖ್ಯಾತಿಯ ಅಮೂಲ್ಯ ಗೌಡ ಈಗ ಜಾಲಿ ಮೂಡ್ ನಲ್ಲಿದ್ದಾರೆ. ತಮ್ಮ ಗೆಳತಿಯರೊಂದಿಗೆ ಥೈಲ್ಯಾಂಡ್ ಪ್ರವಾಸ ಮಾಡಿದ್ದಾರೆ.

Photo credit:Twitter

ಬಿಗ್ ಬಾಸ್ ಕನ್ನಡ ಸ್ಪರ್ಧಿಯಾಗಿದ್ದ ಅಮೂಲ್ಯ

ಇತ್ತೀಚೆಗೆ ಮುಕ್ತಾಯವಾಗಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ಅಂತಿಮ ವಾರದಲ್ಲಿ ಎಲಿಮಿನೇಟ್ ಆಗಿದ್ದ ಅಮೂಲ್ಯ ಈಗ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.

ಕಮಲಿ ಧಾರವಾಹಿ ನಟಿ

ಕಮಲಿ ಧಾರವಾಹಿ ಮೂಲಕ ಚಿರಪರಿಚಿತರಾದ ಅಮೂಲ್ಯ ಬಿಗ್ಗ ಬಾಸ್ ನಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು. ಥೈಲ್ಯಾಂಡ್ ಬೀಚ್ ನಲ್ಲಿ ಅಮೂಲ್ಯ ಮಸ್ತ್ ಮಜಾ ಮಾಡುತ್ತಿರುವ ಫೋಟೋ ಗ್ಯಾಲರಿ ಇಲ್ಲಿದೆ.

ಬಿಗ್ ಬಾಸ್ 9 ರ ಬಳಿಕ ಟೂರ್

ಗೆಳತಿಯರೊಂದಿಗೆ ಥೈಲ್ಯಾಂಡ್ ನಲ್ಲಿ ಅಮೂಲ್ಯ

ಥೈಲ್ಯಾಂಡ್ ಸುಂದರ ಪ್ರವಾಸೀ ತಾಣ

ಮಾಡರ್ನ್ ಲುಕ್ ನಲ್ಲಿ ಮಿಂಚಿಂಗ್

ಯಾವ ಹೀರೋಯಿನ್ ಗೂ ಕಮ್ಮಿಯಿಲ್ಲ

ಕಮಲಿ ಧಾರವಾಹಿ ಮೂಲಕ ಚಿರಪರಿಚಿತರಾದ ಅಮೂಲ್ಯ ಬಿಗ್ಗ ಬಾಸ್ ನಿಂದ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದರು. ಥೈಲ್ಯಾಂಡ್ ಬೀಚ್ ನಲ್ಲಿ ಅಮೂಲ್ಯ ಮಸ್ತ್ ಮಜಾ ಮಾಡುತ್ತಿರುವ ಫೋಟೋ ಗ್ಯಾಲರಿ ಇಲ್ಲಿದೆ.

ಒಂದು ತಿಂಗಳಲ್ಲಿ 18 ಕೆ.ಜಿ. ತೂಕ ಇಳಿಸಿಕೊಂಡ ಧ್ರುವ ಸರ್ಜಾ

Follow Us on :-