ಜೋರಾಗಿ ಬೀಸುವ ಅಲೆಗಳ ಅಬ್ಬರ ನೋಡಲು ಸಮುದ್ರ ಕಿನಾರೆಗೆ ಹೋಗದವರು ಇರಲ್ಲ. ಸಮುದ್ರದ ಅಲೆಗಳ ಅಬ್ಬರದ ಜೊತೆ ನೀವೂ ಕುಣಿದಿರುತ್ತೀರಿ.
WDಸಮುದ್ರ ಎನ್ನುವುದು ಕೌತುಕದ ಪ್ರಪಂಚ. ವೈಜ್ಞಾನಿಕವಾಗಿ ಸಮುದ್ರದ ಬಗ್ಗೆ ಅನೇಕ ಸಂಶೋಧನೆಗಳು ನಡೆದಿರಬಹುದು. ಆದರೆ ಸಮುದ್ರದ ಬಗ್ಗೆ ಧಾರ್ಮಿಕವಾಗಿ ನಾವು ಅನೇಕ ನಂಬಿಕೆ ಹೊಂದಿದ್ದೇವೆ.
ಕಡಲನ್ನು ದೇವರಂತೆ ಪೂಜಿಸುವ ಪರಂಪರೆ ನಮ್ಮದು. ರಾಮಾಯಣದಲ್ಲಿ ರಾಮ ಲಂಕೆಗೆ ಹೋಗಲು ಸಮುದ್ರ ದಾಟಿದ ಕತೆ ಕೇಳಿದ್ದೇವೆ. ಈಗಲೂ ರಾಮ ಎಂದು ಬರೆದರೆ ಸಮುದ್ರ ರೊಚ್ಚಿಗೆದ್ದು ಅದನ್ನು ಅಳಿಸಿಹೋಗುವುದನ್ನುನ ನೋಡುತ್ತೇವೆ.
ಕಡಲನ್ನು ದೇವರಂತೆ ಪೂಜಿಸುವ ಪರಂಪರೆ ನಮ್ಮದು. ರಾಮಾಯಣದಲ್ಲಿ ರಾಮ ಲಂಕೆಗೆ ಹೋಗಲು ಸಮುದ್ರ ದಾಟಿದ ಕತೆ ಕೇಳಿದ್ದೇವೆ. ಈಗಲೂ ರಾಮ ಎಂದು ಬರೆದರೆ ಸಮುದ್ರ ರೊಚ್ಚಿಗೆದ್ದು ಅದನ್ನು ಅಳಿಸಿಹೋಗುವುದನ್ನುನ ನೋಡುತ್ತೇವೆ.