ವಯ್ಯಾಲಿಕಾವಲ್ ದೇವಾಲಯದ ವಿಶೇಷತೆ

ತಿರುಪತಿ ದೇವಾಲಯಕ್ಕೆ ಹೋಗಲು ಅನುಕೂಲವಾಗದೇ ಇದ್ದರೆ ಬೆಂಗಳೂರಿಗರು ವೈಯಾಲಿಕಾವಲ್ ನಲ್ಲಿರುವ ತಿರುಪತಿ ದೇವಾಲಯಕ್ಕೆ ಭೇಟಿ ನೀಡಬಹುದು. ಇಲ್ಲಿಯೂ ಪ್ರತೀ ಶನಿವಾರದಂದು ತಿರುಪತಿ ಲಡ್ಡು ಪ್ರಸಾದ ಲಭಿಸುತ್ತದೆ.

WD

ತಿರುಪತಿ ದೇವಾಲಯದ ಶಾಖೆ

ಬೆಂಗಳೂರಿನಲ್ಲಿರುವವರಿಗೆ ಇದು ಒಂದು ದಿನ ಭಕ್ತಿಯಿಂದ ಸೇವೆ ಸಲ್ಲಿಸಲು ಸೂಕ್ತ ಜಾಗ. ಸುತ್ತಲೂ ಶಾಂತಿಯುತ ಪರಿಸರವಿದ್ದು ಮನಸ್ಸಿಗೂ ಮುದ ನೀಡುತ್ತದೆ.

ವೆಂಕಟೇಶ್ವರನ ಸನ್ನಿಧಿ

ತಿರುಪತಿ ದೇವಾಲಯದಂತೇ ಇಲ್ಲಿಯೂ ದೇವರ ಸೇವೆ ಸಲ್ಲಿಸಬಹುದು. ಪಕ್ಕದಲ್ಲೇ ಕಲ್ಯಾಣ ಮಂಟಪವೂ ಇದ್ದು, ವಿವಾಹಾದಿ ಕಾರ್ಯಕ್ರಮಗಳನ್ನು ಆಯೋಜಿಸಲೂ ಸ್ಥಳವಿದೆ

ಶನಿವಾರದಂದು ತಿರುಪತಿ ಲಡ್ಡು ಪ್ರಸಾದ

ಪಕ್ಕದಲ್ಲೇ ಇದೆ ಆಂಜನೇಯ ಗುಡಿ

ಪಕ್ಕದಲ್ಲೇ ಇದೆ ವಿವಾಹ ಮಂಟಪ

ಮೆಟ್ಟಿಲೇರಿ ದೇವರ ದರ್ಶನ ಪಡೆಯಬಹುದು

ಅಭಿಷೇಕ ಪೂಜೆ ಇಲ್ಲಿನ ವಿಶೇಷ

ತಿರುಪತಿ ದೇವಾಲಯದಂತೇ ಇಲ್ಲಿಯೂ ದೇವರ ಸೇವೆ ಸಲ್ಲಿಸಬಹುದು. ಪಕ್ಕದಲ್ಲೇ ಕಲ್ಯಾಣ ಮಂಟಪವೂ ಇದ್ದು, ವಿವಾಹಾದಿ ಕಾರ್ಯಕ್ರಮಗಳನ್ನು ಆಯೋಜಿಸಲೂ ಸ್ಥಳವಿದೆ

ಹನುಮಾನ್ ಜನ್ಮಸ್ಥಳ ಅಂಜನಾದ್ರಿ

Follow Us on :-