ಇಂದು ಮರ್ಯಾದಾ ಪುರುಷೋತ್ತಮ, ಪ್ರಭು ಶ್ರೀರಾಮಚಂದ್ರನ ದಿನ. ರಾಮನವಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.
Photo credit:Twitter, facebookಮನುಷ್ಯ ರೂಪದಲ್ಲಿ ಬಂದ ಭಗವಂತ ಜನರಿಗೆ ಆದರ್ಶಪ್ರಾಯನಾಗಿ, ಆಡಳಿತಗಾರನಾಗಿ ಜೀವನದ ಉನ್ನತ ಮಾರ್ಗವನ್ನು ತೋರಿಸಿದ್ದಾನೆ.
ಶ್ರೀರಾಮ ಜಪ ಮಾಡುವುದು ಅತ್ಯಂತ ಪುಣ್ಯ, ಫಲಪ್ರದದಾಯಕವಾಗಿದ್ದು, ಅದರಿಂದ ನಮಗಾಗುವ ಲಾಭಗಳೇನು ನೋಡೋಣ.
ಶ್ರೀರಾಮ ಜಪ ಮಾಡುವುದು ಅತ್ಯಂತ ಪುಣ್ಯ, ಫಲಪ್ರದದಾಯಕವಾಗಿದ್ದು, ಅದರಿಂದ ನಮಗಾಗುವ ಲಾಭಗಳೇನು ನೋಡೋಣ.