ದೇಹದಲ್ಲಿ ಬಿಳಿ ರಕ್ತ ಕಣದ ಉಪಯೋಗವೇನು

ದೇಹದಲ್ಲಿ ಬಿಳಿ ರಕ್ತ ಕಣ ಎಷ್ಟು ಪ್ರಮಾಣದಲ್ಲಿರಬೇಕೋ ಅಷ್ಟಿರಬೇಕು. ಬಿಳಿ ರಕ್ತಕಣದ ಉಪಯೋಗವೇನು ಗೊತ್ತಾ?

Photo Credit: Instagram

ರೋಗ ನಿರೋಧಕ ಶಕ್ತಿ ಇರಬೇಕೆಂದರೆ ಬಿಳಿ ರಕ್ತಕಣ ಬೇಕು

ದೇಹ ಸೇರುವ ಫಂಗಸ್, ವೈರಾಣುಗಳ ವಿರುದ್ಧ ಹೋರಾಡುತ್ತದೆ

ಕ್ಯಾನ್ಸರ್ ಸೆಲ್ ಗಳನ್ನು ಕೊಲ್ಲಲು ಬಿಳಿ ರಕ್ತ ಕಣ ಬೇಕು

ಗಾಯಗಳು ಬೇಗ ಗುಣವಾಗಬೇಕೆಂದರೆ ಬಿಳಿ ರಕ್ತ ಕಣ ಅಗತ್ಯ

ಅಸ್ತಮಾ, ಸೀನು ಮೊದಲಾದ ಅಲರ್ಜಿ ನಿಯಂತ್ರಿಸುತ್ತದೆ

ಬಿಳಿ ರಕ್ತಕಣ ಸಂಖ್ಯೆ 4,000 ರಿಂದ 11,000 ವರೆಗೆ ಇದ್ದರೆ ನಾರ್ಮಲ್

ಗಮನಿಸಿ: ಈ ಸಲಹೆಗಳನ್ನು ಪಾಲಿಸುವ ಮುನ್ನ ತಜ್ಞರ ಸಂಪರ್ಕಿಸಿ

ಪ್ರತಿದಿನ ನೆನೆಸಿದ ಒಣದ್ರಾಕ್ಷಿ ತಿಂದರೆ ಏನಾಗುತ್ತದೆ ಗೊತ್ತಾ

Follow Us on :-