ಪದೇ ಪದೇ ಜ್ವರ ಬರಲು ಕಾರಣವೇನು

ಜ್ವರವೇ ಒಂದು ಕಾಯಿಲೆಯಲ್ಲ. ನಮ್ಮ ಶರೀರದಲ್ಲಿ ಉಂಟಾದ ಯಾವುದೋ ಒಂದು ಆರೋಗ್ಯ ವ್ಯತ್ಯಯದ ಲಕ್ಷಣ ಜ್ವರವಾಗಿರುತ್ತದೆ. ಹಾಗಿದ್ದರೆ ಪದೇ ಪದೇ ಜ್ವರ ಬರಲು ಕಾರಣಗಳೇನು ಎಂಬುದನ್ನು ನೋಡೋಣ.

Photo Credit: Social Media

ಜ್ವರ ನಮ್ಮ ದೇಹದಲ್ಲಿ ಸೇರಿರುವ ಯಾವುದೋ ಒಂದು ಸೋಂಕು ಹೊರಹಾಕಲು ಇರುವ ಮಾರ್ಗವಾಗಿದೆ

98.6 ಫ್ಯಾರನ್ ಹೀಟ್ ಗಿಂತ ಹೆಚ್ಚು ದೇಹದ ತಾಪಮಾನ ಇದ್ದಾಗ ಅದನ್ನು ಜ್ವರ ಎನ್ನಬಹುದು

ಮಳೆಗಾಲದಲ್ಲಿ ಶೀತಕ್ಕೆ ಕಾರಣವಾಗುವ ವೈರಾಣುಗಳಿಂದ ನಮ್ಮ ದೇಹದ ತಾಪಮಾನ ಏರಿಕೆಯಾಗಬಹುದು

ಕಿವಿ, ಗಂಟಲು, ಶ್ವಾಸಕೋಶ, ಪಿತ್ತಕೋಶ, ಮೂತ್ರಕೋಶದ ಸೋಂಕಿನಿಂದ ಜ್ವರವುಂಟಾಗಬಹುದು

ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತವಾದಾಗ ಜ್ವರದ ಮೂಲಕ ಅದು ತೋರ್ಪಡಿಸಬಹುದು

ಸಂಧಿವಾತ, ಲೂಪಸ್, ರುಮಟಾಯ್ಡ್ ಸಂಧಿವಾತಗಳಿದ್ದಾಗ ಜ್ವರ ಬರುವ ಸಾಧ್ಯತೆಯಿದೆ

ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆ ಅಥವಾ ಕೆಲವೊಂದು ಔಷಧಿಗಳ ಸೇವನೆಯಿಂದ ಜ್ವರ ಬರಬಹುದು

30 ದಾಟಿದ ಪುರುಷರು ಬೆಂಡೆಕಾಯಿ ನೀರನ್ನು ಸೇವಿಸಬೇಕು

Follow Us on :-