ಕಾಲಿನ ಹೆಬ್ಬೆರಳು ಉಗುರು ಕಪ್ಪಗಾಗುವುದೇಕೆ

ಕೆಲವರಿಗೆ ಕಾಲಿನ ಹೆಬ್ಬೆರಳಿನ ಉಗುರು ಕಪ್ಪಗಾಗಿ ಅಸಹ್ಯವಾಗಿ ಕಾಣುತ್ತದೆ. ಅಷ್ಟಕ್ಕೂ ಕಾಲಿನ ಹೆಬ್ಬೆರಳಿನ ಉಗುರು ಕಪ್ಪಗಾಗುವುದಕ್ಕೆ ಕಾರಣವೇನು ನೋಡಿ.

Photo Credit: Instagram

ಹೆಬ್ಬೆರಳು ಕಪ್ಪಗಾಗುವುದು ಅಥವಾ ಹಳದಿ ಬಣ್ಣಕ್ಕೆ ತಿರುಗಲು ಕಾರಣಗಳಿವೆ

ಕೆಲವೊಂದು ಔಷಧಿಗಳ ಸೇವನೆಯಿಂದ ಹೆಬ್ಬರಳ ಉಗುರು ಕಪ್ಪಾಗಬಹುದು

ಹೆಚ್ಚಾಗಿ ಮಣ್ಣು, ಕೆಸರಿನಲ್ಲಿ ಕೆಲಸ ಮಾಡುವವರಿಗೆ ಫಂಗಸ್ ಸಮಸ್ಯೆಯಾಗಬಹುದು

ಉಗುರಿನ ಕೆಳಭಾಗದಲ್ಲಿ ಮತ್ತೊಂದು ಉಗುರು ಹುಟ್ಟಿಕೊಳ್ಳುವ ಕಾರಣ

ಕೆಲವೊಂದು ಅಪರೂಪದ ಚರ್ಮದ ಖಾಯಿಲೆಗಳಿಂದಾಗಿ ಹೀಗಾಗುತ್ತದೆ

ಚರ್ಮದ ಕ್ಯಾನ್ಸರ್ ಇರುವವರಿಗೆ ಕಾಲಿನ ಬೆರಳು ಕಪ್ಪಾಗಬಹುದು

ಏನಾದರೂ ತಾಗಿ ಒಳಭಾಗದಲ್ಲಿ ರಕ್ತ ಹೆಪ್ಪುಗಟ್ಟಿದರೆ ಹೀಗಾಗುತ್ತದೆ

ಈರುಳ್ಳಿ ಇಲ್ಲದೇ ಉಪ್ಪಿಟ್ಟು ಮಾಡಬಹುದು

Follow Us on :-