ಸಂಕ್ರಾಂತಿ ದಿನ ಎಳ್ಳು ಬೀರುವುದರ ಹಿಂದೆ ಆರೋಗ್ಯಕರ ಲಾಭವೂ ಇದೆ. ಎಳ್ಳು ನಮ್ಮ ದೇಹಕ್ಕೆ ಅನೇಕ ರೀತಿಯ ಲಾಭ ನೀಡುತ್ತದೆ.
WDಎಳ್ಳು ತಂಪು ಪ್ರಕೃತಿಯಿರುವ ಧಾನ್ಯ. ಇದರಲ್ಲಿ ಕಬ್ಬಿಣದಂಶ ಹೇರಳವಾಗಿದ್ದು, ನಾರಿನಂಶವೂ ಅಧಿಕವಾಗಿದೆ.
ಎಳ್ಳನ್ನು ಸಿಹಿ ತಿನಿಸು, ಆಹಾರ ವಸ್ತುವಿನಲ್ಲಿ ಬಳಸಬಹುದು ಅಥವಾ ಜ್ಯೂಸ್ ಮಾಡಬಹುದು. ಇದನ್ನು ಪ್ರತಿನಿತ್ಯ ಸೇವಿಸುವುದರ ಲಾಭವೇನು ತಿಳಿದುಕೊಳ್ಳೋಣ.
ಎಳ್ಳನ್ನು ಸಿಹಿ ತಿನಿಸು, ಆಹಾರ ವಸ್ತುವಿನಲ್ಲಿ ಬಳಸಬಹುದು ಅಥವಾ ಜ್ಯೂಸ್ ಮಾಡಬಹುದು. ಇದನ್ನು ಪ್ರತಿನಿತ್ಯ ಸೇವಿಸುವುದರ ಲಾಭವೇನು ತಿಳಿದುಕೊಳ್ಳೋಣ.