ಕಪ್ಪಗಾಗಿರುವ ಮಾಪ್ ಬಿಳಿ ಮಾಡಲು ಈ ಟ್ರಿಕ್ ಬಳಸಿ

ನಾವು ಪ್ರತಿನಿತ್ಯ ನೆಲ ಒರೆಸಲು ಬಳಸುವ ಮಾಪ್ ಸಹಜವಾಗಿಯೇ ಕೆಲವು ದಿನ ಕಳೆದ ಮೇಲೆ ಕಪ್ಪು ಬಣ್ಣಕ್ಕೆ ತಿರುಗಿ ಅಸಹ್ಯವಾಗಿ ಕಾಣುತ್ತದೆ. ಕಪ್ಪಗಾದ ಮಾಪ್ ನ್ನು ಬಿಳಿಯಾಗಿಸಿ ಮತ್ತೆ ಹೊಚ್ಚ ಹೊಸದರಂತೆ ಮಾಡಲು ಈ ಟಿಪ್ಸ್ ಬಳಸಿ.

Photo Credit: Social Media

ಕೆಲವು ದಿನ ಬಳಸಿದ ಮೇಲೆ ಮಾಪ್ ನಲ್ಲಿ ಜಿಡ್ಡು, ಕೊಳೆ, ಕಸ ಅಂಟಿಕೊಳ್ಳುವುದು ಸಹಜ

ಮಾಪ್ ನಲ್ಲಿರುವ ಕಪ್ಪು ನಿವಾರಿಸಿ ಮೊದಲಿನಂತೆ ಬಿಳಿ ಮಾಡಲು ವಿನೇಗರ್ ಬಳಸಿ.

ಬಿಸಿನೀರಿಗೆ ಸ್ವಲ್ಪ ವಿನೇಗರ್ ಸೇರಿಸಿ ಅದರಲ್ಲಿ ಮಾಪ್ ಅದ್ದಿ ಒಂದಿಡೀ ರಾತ್ರಿ ಇಡಿ

ಮರು ದಿನ ನಿಮ್ಮ ಹಳೆಯ ಮಾಪ್ ಗೆ ಹೊಸ ರಂಗು ಬಂದಿರದಿದ್ದರೆ ಕೇಳಿ

ಬಿಸಿ ನೀರಿಗೆ ಮನೆಯಲ್ಲಿ ನಿತ್ಯ ಬಳಸುವ ಸೋಪ್ ಪೌಡರ್ ಮತ್ತು ಕೊಂಚ ಬೇಕಿಂಗ್ ಸೋಡಾ ಹಾಕಿ

ಈ ನೀರಿನಲ್ಲಿ ಮಾಪ್ ನ್ನು ಇಡೀ ದಿನ ನೆನೆಸಿಡುವುದರಿಂದಲೂ ಅದರಲ್ಲಿರುವ ಕೊಳೆ ನಿವಾರಣೆಯಾಗುತ್ತದೆ

ಮಾಪ್ ತೊಳೆದ ಬಳಿಕ ಅದನ್ನು ಬಿಸಿಲಿಗೆ ಚೆನ್ನಾಗಿ ಒಣಗಲು ಬಿಟ್ಟರೆ ಕೆಟ್ಟ ವಾಸನೆ ಬರುವುದನ್ನು ತಡೆಯಬಹುದು

ರುಚಿಕರವಾದ ಬೂದು ಕುಂಬಳಕಾಯಿ ದೋಸೆ ರೆಸಿಪಿ

Follow Us on :-