ರಕ್ತದೊತ್ತಡ ಅನೇಕ ಖಾಯಿಲೆಗಳಿಗೆ ಕಾರಣವಾಗಬಹುದು. ದೇಹದಲ್ಲಿ ರಕ್ತದೊತ್ತಡ ನಿಯಂತ್ರಣ ಮೀರಿ ಹೆಚ್ಚಾದಾಗ ಕೆಲವೊಂದು ಗಂಭೀರ ಆರೋಗ್ಯ ಸಮಸ್ಯೆಗಳಾಗಬಹುದು. ಅವು ಯಾವುವು ಅದರ ಪರಿಣಾಮಗಳೇನು ನೋಡೋಣ.
credit: social media
130/80 ಎಂಎಂ ಗಿಂತ ಹೆಚ್ಚು ರಕ್ತದೊತ್ತಡವಾದರೆ ಹೈಪರ್ ಟೆನ್ಷನ್ ಎನ್ನಲಾಗುತ್ತದೆ
ರಕ್ತದೊತ್ತಡ ಮಿತಿ ಮೀರಿದಾಗ ದೇಹದ ಇತರೆ ಅಂಗಗಳಿಗೂ ಹಾನಿಯಾಗಬಹುದು
ದೇಹದ ಪ್ರಮುಖ ಅಂಗಗಳಿಗೆ ರಕ್ತ ಪೂರೈಸುವ ಆರ್ಟರಿಗೆ ಹಾನಿಯಾಗಬಹುದು
ಅಧಿಕ ರಕ್ತದೊತ್ತಡದಿಂದ ಹೃದಯಾಘಾತ ಅಥವಾ ಹೃದಯದ ರಕ್ತನಾಳಕ್ಕೆ ಹಾನಿಯಾಗಬಹುದು
ರಕ್ತದೊತ್ತಡ ಏರಿಕೆಯಾಗಿ ರಕ್ತ ಪೂರೈಕೆಯಲ್ಲಿ ವ್ಯತ್ಯಾಸವಾದಾಗ ಮೆದುಳಿಗೆ ಹಾನಿ
ರಕ್ತದೊತ್ತಡ ಮಿತಿ ಮೀರುವುದರಿಂದ ಕಿಡ್ನಿಯ ಕಾರ್ಯನಿರ್ವಹಣೆಗೆ ಹಾನಿಯಾಗಬಹುದು
ರಕ್ತೊದತ್ತಡ ಹೆಚ್ಚಾದಾಗ ಕಣ್ಣಿನ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು.