ಮಧುಮೇಹಿಗಳು ಆಹಾರದಲ್ಲಿ ಕೆಲವೊಂದು ಕಟ್ಟುನಿಟ್ಟು ಮಾಡಲೇಬೇಕಾಗುತ್ತದೆ. ಗುಳಿಗೆ ಸೇವನೆಯೊಂದೇ ಇದಕ್ಕೆ ಪರಿಹಾರವಲ್ಲ. ಕೆಲವೊಂದು ಆಹಾರಗಳಿಂದ ಮಧುಮೇಹ ನಿಯಂತ್ರಿಸಬಹುದು. ಅವುಗಳು ಯಾವುವು ನೋಡೋಣ.
credit: social media
ಮಧುಮೇಹಿಗಳು ಬ್ರಾಕೊಲಿಯನ್ನು ಯಾವುದೇ ಆತಂಕವಿಲ್ಲದೇ ಸೇವಿಸಬಹುದಾಗಿದೆ
ಫೈಬರ್, ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಿರುವ ಕುಂಬಳ ಕಾಯಿ ಅಥವಾ ಅದರ ಬೀಜಗಳು
ಮಧುಮೇಹ ನಿಯಂತ್ರಿಸಲು ಪ್ರಮುಖವಾಗಿ ನಟ್ಸ್ ಗಳ ಸೇವನೆಯನ್ನು ಮಾಡಬಹುದಾಗಿದೆ
ಫ್ಲ್ಯಾಕ್ಸ್ ಸೀಡ್ ಅಥವಾ ಅಗಸೆ ಬೀಜಗಳಿಂದ ಆರೋಗ್ಯಕರ ಕೊಬ್ಬು ಸಿಗುತ್ತದೆ
ಫೈಬರ್ ಅಂಶ ಹೇರಳವಾಗಿರುವ ಬೀನ್ಸ್ ನಂತಹ ತರಕಾರಿ ಸೇವಿಸಬಹುದಾಗಿದೆ
ಮಧುಮೇಹ ನಿಯಂತ್ರಿಸಲು ಪ್ರಮುಖವಾಗಿ ಚಿಯಾ ಸೀಡ್ ಗಳನ್ನು ಸೇವಿಸಬೇಕು
ವಿಟಮಿನ್ ಸಿ ಅಂಶ ಹೇರಳವಾಗಿರುವ ಬೆರಿ ಹಣ್ಣುಗಳನ್ನು ಹೇರಳವಾಗಿ ಸೇವಿಸಬಹುದು